“ಇದು ಆಟದ ಒಂದು ಭಾಗ” : ‘ಒಲಿಂಪಿಕ್’ ಅನರ್ಹತೆ ಬಳಿಕ ‘ವಿನೇಶ್ ಫೋಗಟ್’ ಮೊದಲ ಪ್ರತಿಕ್ರಿಯೆ

ಪ್ಯಾರಿಸ್ : ಮಹಿಳೆಯರ 50 ಕೆಜಿ ವಿಭಾಗದಲ್ಲಿ ಅನುಮತಿಸಲಾದ ಮಿತಿಗಿಂತ 100 ಗ್ರಾಂ ಹೆಚ್ಚು ತೂಕ ಹೊಂದಿದ್ದಕ್ಕಾಗಿ ಪ್ಯಾರಿಸ್ ಒಲಿಂಪಿಕ್ಸ್ನಿಂದ ಆಘಾತಕಾರಿ ಅನರ್ಹತೆಯ ನಂತ್ರ ತಮ್ಮನ್ನು ಭೇಟಿಯಾದ ಭಾರತೀಯ ತರಬೇತುದಾರರಿಗೆ “ಇದು ಆಟದ ಒಂದು ಭಾಗವಾಗಿದೆ” ಎಂದು ಧೈರ್ಯಶಾಲಿ ವಿನೇಶ್ ಫೋಗಟ್ ಬುಧವಾರ ಇಲ್ಲಿ ಹೇಳಿದರು. ಮಹಿಳಾ ರಾಷ್ಟ್ರೀಯ ತರಬೇತುದಾರ ವೀರೇಂದ್ರ ದಹಿಯಾ ಮತ್ತು ಮಂಜೀತ್ ರಾಣಿ ಮಂಗಳವಾರ ನಡೆದ ಆರಂಭಿಕ ಸುತ್ತಿನಲ್ಲಿ ವಿಶ್ವದ ನಂ.1 ಮತ್ತು ಹಾಲಿ ಚಾಂಪಿಯನ್ ಯುಯಿ ಸುಸಾಕಿ ಅವರನ್ನ ಸೋಲಿಸುವ ಮೂಲಕ … Continue reading “ಇದು ಆಟದ ಒಂದು ಭಾಗ” : ‘ಒಲಿಂಪಿಕ್’ ಅನರ್ಹತೆ ಬಳಿಕ ‘ವಿನೇಶ್ ಫೋಗಟ್’ ಮೊದಲ ಪ್ರತಿಕ್ರಿಯೆ