Big news:‌ ಮನೆಗೆ ಹೊಸ ಅತಿಥಿಯ ಆಗಮನ: ಗಂಡು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ʻಸೋನಂ ಕಪೂರ್ʼ| Baby Boy For Sonam Kapoor

ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಬಾಲಿವುಡ್‌ ನಟಿ ಸೋನಂ ಕಪೂರ್(Sonam Kapoor) ಶನಿವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ Instagram ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.   View this post on Instagram   A post shared by Sonam Kapoor Ahuja (@sonamkapoor) ಸೋನಂ ಕಪೂರ್ ಮತ್ತು ಆನಂದ್ ಅಹುಜಾ ಮೇ 2018 ರಲ್ಲಿ ಮುಂಬೈನಲ್ಲಿ ವಿವಾಹವಾದರು. ಆನಂದ್ ಅಹುಜಾ ಫ್ಯಾಶನ್ ಲೇಬಲ್ ಭಾನೆ ಮತ್ತು ಸ್ನೀಕರ್ ಬೊಟಿಕ್ … Continue reading Big news:‌ ಮನೆಗೆ ಹೊಸ ಅತಿಥಿಯ ಆಗಮನ: ಗಂಡು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ ʻಸೋನಂ ಕಪೂರ್ʼ| Baby Boy For Sonam Kapoor