ʻ ನೋಯ್ಡಾ ಅವಳಿ ಗೋಪುರʼಗಳ ಧ್ವಂಸ ನಂತರ ಚರ್ಮದ ತುರಿಕೆ? ತಜ್ಞರಿಂದ ʻಸ್ಕಿನ್‌ ಕೇರ್‌ ಸಲಹೆʼಗಳೇನು ಗೊತ್ತಾ? ಇಲ್ಲಿದೆ ಓದಿ

ದೆಹಲಿ :  ನೊಯ್ಡಾದ ಅವಳಿ ಗೋಪುರಗಳನ್ನು ಭಾನುವಾರ ಕೆಡವಲಾಗಿದ್ದು, ಸುಮಾರು ಒಂದು ದಶಕದ ಹಳೆಯ ಕಾನೂನು ಹೋರಾಟಕ್ಕೆ ಅಂತ್ಯ ಹಾಡಲಾಗಿದೆ. ಅಕ್ಕಪಕ್ಕದ ಕಟ್ಟಡಗಳಲ್ಲಿ ಸ್ಥಳಾಂತರಿಸಲ್ಪಟ್ಟ ನಿವಾಸಿಗಳು ಮನೆಗೆ ಹಿಂತಿರುಗಿರುವಾಗ, ಅವರು N-95 ಮಾಸ್ಕ್ ಧರಿಸಲು ಮತ್ತು ಮನೆಯೊಳಗೆ ಇರಲು ತಜ್ಞರು ಸೂಚಿಸಿದ್ದಾರೆ. BIGG NEWS: 20 ಮಿಲಿಯನ್ ವೊಡಾಫೋನ್ ಐಡಿಯಾ ಪೋಸ್ಟ್ಪೇಯ್ಡ್ ಗ್ರಾಹಕರ ಕರೆ ಡೇಟಾ ಲೀಕ್‌ | Vodafone Idea postpaid customers exposed, ನೆಲಸಮಗೊಂಡ ಸೂಪರ್‌ಟೆಕ್ ಅವಳಿ ಗೋಪುರಗಳ ಅವಶೇಷಗಳನ್ನು ತೆರವುಗೊಳಿಸಲು ತಿಂಗಳುಗಳು ಬೇಕಾಗುತ್ತವೆ … Continue reading ʻ ನೋಯ್ಡಾ ಅವಳಿ ಗೋಪುರʼಗಳ ಧ್ವಂಸ ನಂತರ ಚರ್ಮದ ತುರಿಕೆ? ತಜ್ಞರಿಂದ ʻಸ್ಕಿನ್‌ ಕೇರ್‌ ಸಲಹೆʼಗಳೇನು ಗೊತ್ತಾ? ಇಲ್ಲಿದೆ ಓದಿ