ಕಬ್ಬಿಣಾಂಶದ ಕೊರತೆ ಎದುರಿಸುತ್ತಿರುವ ಮಕ್ಕಳಿಗಾಗಿ ‘ಐರನ್ ಶಕ್ತಿ ಸಾಲ್ಟ್’ ಬಿಡುಗಡೆ ಮಾಡಿದ ITC
ಬೆಂಗಳೂರು: ಭಾರತದಲ್ಲಿ ಕಬ್ಬಿಣಾಂಶದ ಕೊರತೆ ಎದುರಿಸುತ್ತಿರುವವರಿಗಾಗಿಯೇ ಐಟಿಸಿ ಇದೇ ಮೊದಲ ಬಾರಿಗೆ ಶೇ.25ರಷ್ಟು ಕಬ್ಬಿಣಾಂಶ ಒದಗಿಸುವ “ಐರನ್ ಶಕ್ತಿ ಸಾಲ್ಟ್” ನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಕುರಿತು ಮಾತನಾಡಿದ ಐಟಿಸಿ ಲಿಮಿಟೆಡ್‌ನ ಸ್ಟೇಪಲ್ಸ್ ವ್ಯವಹಾರ ಘಟಕದ ಮುಖ್ಯ ಕಾರ್ಯನಿರ್ವಾಹಕ ಅನುಜ್ ರುಸ್ತಗಿ, ರಾಷ್ಟ್ರೀಯ ಸಮೀಕ್ಷೆಗಳ ಪ್ರಕಾರ, ಭಾರತದಲ್ಲಿ ಶೇ. 67ರಷ್ಟು ಪ್ರಿ-ಸ್ಕೂಲ್ ಮಕ್ಕಳು, ಶೇ.59ರಷ್ಟು ಹದಿಹರೆಯದ ಹುಡುಗಿಯರು, ಶೇ.57ರಷ್ಟು ವಯಸ್ಕ ಮಹಿಳೆಯರು, ಶೇ. 31 ರಷ್ಟು ಹದಿಹರೆಯದ ಹುಡುಗರು ಕಬ್ಬಿಣಾಂಶದ ಕೊರತೆಯಿಂದ ಬಳಲುತ್ತಿದ್ದಾರೆ. ಮಕ್ಕಳು ಮತ್ತು … Continue reading ಕಬ್ಬಿಣಾಂಶದ ಕೊರತೆ ಎದುರಿಸುತ್ತಿರುವ ಮಕ್ಕಳಿಗಾಗಿ ‘ಐರನ್ ಶಕ್ತಿ ಸಾಲ್ಟ್’ ಬಿಡುಗಡೆ ಮಾಡಿದ ITC
Copy and paste this URL into your WordPress site to embed
Copy and paste this code into your site to embed