ಡೀಪ್ ಫೇಕ್ ವೀಡಿಯೊ : 100,000 ಡಾಲರ್ ಪರಿಹಾರ ಕೋರಿದ ಇಟಲಿ ಪ್ರಧಾನಿ ಜಿಯೋರ್ಜಿಯಾ ಮೆಲೋನಿ
ಇಟಲಿಯ ಪ್ರಧಾನಿ ಜಿಯೋರ್ಜಿಯಾ ಮೆಲೋನಿ ಅವರ ಡೀಪ್ ಫೇಕ್ ಅಶ್ಲೀಲ ವೀಡಿಯೊಗಳನ್ನು ರಚಿಸಿ ಆನ್ ಲೈನ್ ನಲ್ಲಿ ಪ್ರಸಾರ ಮಾಡಿದ ನಂತರ 100,000 ಯುರೋ (109,345 ಡಾಲರ್) ಪರಿಹಾರವನ್ನು ಕೋರಿದ್ದಾರೆ. ಇಬ್ಬರು ಪುರುಷರು ಮೆಲೋನಿ ಅವರ ಮುಖವನ್ನು ಇನ್ನೊಬ್ಬ ವ್ಯಕ್ತಿಯ ದೇಹದ ಮೇಲೆ ರಚಿಸುವ ಮೂಲಕ ಅಶ್ಲೀಲ ವೀಡಿಯೊಗಳನ್ನು ಮಾಡಿ ನಂತರ ಅವುಗಳನ್ನು ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿದ್ದಾರೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. 40 ವರ್ಷದ ವ್ಯಕ್ತಿ ಮತ್ತು ಅವರ 73 ವರ್ಷದ ತಂದೆಯ ವಿರುದ್ಧ ಮಾನನಷ್ಟ ಮೊಕದ್ದಮೆ … Continue reading ಡೀಪ್ ಫೇಕ್ ವೀಡಿಯೊ : 100,000 ಡಾಲರ್ ಪರಿಹಾರ ಕೋರಿದ ಇಟಲಿ ಪ್ರಧಾನಿ ಜಿಯೋರ್ಜಿಯಾ ಮೆಲೋನಿ
Copy and paste this URL into your WordPress site to embed
Copy and paste this code into your site to embed