BREAKING: ಇನ್ಮುಂದೆ ‘ಪಾನ್ ಮಸಾಲಾ ಪ್ಯಾಕ್’ಗಳ ಮೇಲೆ ‘ಚಿಲ್ಲರೆ ಮಾರಾಟ ಬೆಲೆ’ ಹಾಕುವುದು ಕಡ್ಡಾಯ: ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಇನ್ಮುಂದೆ ಪಾನ್ ಮಸಾಲಾ ಪ್ಯಾಕ್ ಗಳ ಮೇಲೆ ಕಡ್ಡಾಯವಾಗಿ ಚಿಲ್ಲರೆ ಮಾರಾಟ ಬೆಲೆ ( Retail Selling Price-RSP) ಹಾಕುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಇನ್ಮುಂದೆ ಪಾನ್ ಮಸಾಲಾ ಪ್ಯಾಕ್ ಗಳ ಮೇಲೆ ಕಡ್ಡಾಯವಾಗಿ ಚಿಲ್ಲರೆ ಮಾರಾಟ ಬೆಲೆ ಹಾಕುವಂತೆ ಆದೇಶ ಹೊರಡಿಸಿದೆ. ಫೆಬ್ರವರಿ.1, 2026ರಿಂದ ಜಾರಿಗೆ ಹರುವಂತೆ ಪಾನ್ ಮಸಾಲಾ ಪ್ಯಾಕೇಟ್ ಮೇಲೆ ಚಿಲ್ಲರೆ ಮಾರಾಟ ಬೆಲೆ ಹಾಕುವ ಹೊಸ ಆದೇಶ ಅನ್ವಯ ಆಗಲಿದೆ ಎಂಬುದಾಗಿ … Continue reading BREAKING: ಇನ್ಮುಂದೆ ‘ಪಾನ್ ಮಸಾಲಾ ಪ್ಯಾಕ್’ಗಳ ಮೇಲೆ ‘ಚಿಲ್ಲರೆ ಮಾರಾಟ ಬೆಲೆ’ ಹಾಕುವುದು ಕಡ್ಡಾಯ: ಕೇಂದ್ರ ಸರ್ಕಾರ ಆದೇಶ