ಆಸ್ಪತ್ರೆಗೆ ಹೋದ್ರೆ ಅರ್ಧ ಗಂಟೆ ಆಗ್ತಿತ್ತು, ಕೆಲವು ಹಕ್ಕು ಇರುತ್ತೆ ಬಳಸಿಕೊಂಡ್ರೆ ತಪ್ಪಾ?‌: ಬಿ.ಸಿ ಪಾಟೀಲ್

ಬೆಂಗಳೂರು: ರಾಜ್ಯದಲ್ಲಿ 2ನೇ ಹಂತದ ಕೊರೊನಾ ಲಸಿಕೆ ಅಭಿಯಾನ ಶುರುವಾಗಿದೆ. ಪ್ರಧಾನಿ ಸೇರಿ 45 ವರ್ಷ ಮೇಲ್ಪಟ್ಟ ಸಚಿವರು, ಸಂಸದರು ಲಸಿಕೆ ಸ್ವೀಕರಿಸುತ್ತಿದ್ದಾರೆ. ಅದ್ರಂತೆ, ಇಂದು ಕೃಷಿ ಸಚಿವ ಬಿ. ಸಿ ಪಾಟೀಲ್‌ ಲಸಿಕೆ ತೆಗೆದುಕೊಂಡಿದ್ದಾರೆ. ಆದ್ರೆ, ಇವ್ರು ತಮ್ಮ ಮನೆಗೇ ಆರೋಗ್ಯ ಸಿಬ್ಬಂದಿಯನ್ನ ಕರೆಸಿಕೊಂಡು ಕೊರೊನಾ ಲಸಿಕೆ ಪಡೆದಿರೋದು ಸಧ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ. ದೇಶದ ಪ್ರಧಾನಿಯೇ ಏಮ್ಸ್​ ಆಸ್ಪತ್ರೆಗೆ ಹೋಗಿ ಲಸಿಕೆ ಪಡೆದಿರುವಾಗ, ಸಚಿವರು ಆಸ್ಪತ್ರೆಗೆ ತೆರಳದೇ ಆರೋಗ್ಯ ಸಿಬ್ಬಂದಿಯಿಂದ ಹೋಮ್​ ಸರ್ವೀಸ್ ಪಡೆದಿದ್ದಾರೆಂದು … Continue reading ಆಸ್ಪತ್ರೆಗೆ ಹೋದ್ರೆ ಅರ್ಧ ಗಂಟೆ ಆಗ್ತಿತ್ತು, ಕೆಲವು ಹಕ್ಕು ಇರುತ್ತೆ ಬಳಸಿಕೊಂಡ್ರೆ ತಪ್ಪಾ?‌: ಬಿ.ಸಿ ಪಾಟೀಲ್