IT Notices : ಈ 10 ವಹಿವಾಟುಗಳ ಮೇಲೆ ‘IT’ ಕಣ್ಗಾವಲು.! ಯಾವುದೇ ಕ್ಷಣದಲ್ಲಿ ನಿಮ್ಮ ಮನೆಗೆ ನೋಟಿಸ್ ಬರ್ಬೋದು!

ನವದೆಹಲಿ : ತೆರಿಗೆದಾರರಿಗೆ ದೊಡ್ಡ ಎಚ್ಚರಿಕೆ ಇಲ್ಲಿದೆ. ನಿಮ್ಮ ಆದಾಯ ಎಷ್ಟು.? ನೀವು ಒಂದೇ ರೀತಿಯ ವಹಿವಾಟುಗಳನ್ನ ಮಾಡುತ್ತಿದ್ದೀರಾ.? ಜಾಗರೂಕರಾಗಿರಿ. ಐಟಿ ಇಲಾಖೆ ನಿಮ್ಮ ಪ್ರತಿಯೊಂದು ವಹಿವಾಟಿನ ಮೇಲೆ ಕಣ್ಣಿಟ್ಟಿದೆ. ನಿಮ್ಮ ವಹಿವಾಟುಗಳಲ್ಲಿ ಯಾವುದೇ ವ್ಯತ್ಯಾಸವಿದ್ದರೆ ಆದಾಯ ತೆರಿಗೆ ಇಲಾಖೆ ನಿಮಗೆ ನೋಟಿಸ್‌’ಗಳನ್ನು ಕಳುಹಿಸಬಹುದು. ಇದು ವಿಶೇಷವಾಗಿ ಈ 10 ವಹಿವಾಟುಗಳ ಮೇಲೆ ಕಣ್ಣಿಟ್ಟಿದೆ. ಅನೇಕ ಜನರು ಆದಾಯ ತೆರಿಗೆಯನ್ನ ಉಳಿಸಲು ರಿಟರ್ನ್ಸ್ ಸಲ್ಲಿಸುವಾಗ ಕಡಿಮೆ ಆದಾಯವನ್ನ ತೋರಿಸಲು ಪ್ರಯತ್ನಿಸುತ್ತಾರೆ.. ನೀವು ಕಡಿಮೆ ಆದಾಯ ಮತ್ತು ಹೆಚ್ಚಿನ … Continue reading IT Notices : ಈ 10 ವಹಿವಾಟುಗಳ ಮೇಲೆ ‘IT’ ಕಣ್ಗಾವಲು.! ಯಾವುದೇ ಕ್ಷಣದಲ್ಲಿ ನಿಮ್ಮ ಮನೆಗೆ ನೋಟಿಸ್ ಬರ್ಬೋದು!