ನನ್ನದೊಂದೇ ನಿಜವಾದ ಧರ್ಮ ಎಂದು ಹೇಳುವುದು ತಪ್ಪು: ಅಲಹಾಬಾದ್ ಹೈಕೋರ್ಟ್!
ಪ್ರಯಾಗ್‌ರಾಜ್: “ನನ್ನ ಧರ್ಮವೊಂದೇ ನಿಜವಾದ ಧರ್ಮ ಎಂದು ಹೇಳುವುದು ಅಥವಾ ಪ್ರಚಾರ ಮಾಡುವುದು ತಪ್ಪು” ಎಂದು ಅಭಿಪ್ರಾಯಪಟ್ಟಿರುವ ಅಲಹಾಬಾದ್ ಉಚ್ಚ ನ್ಯಾಯಾಲಯವು, ಬಲವಂತದ ಮತಾಂತರದ ಆರೋಪ ಎದುರಿಸುತ್ತಿರುವ ಕ್ರಿಶ್ಚಿಯನ್ ಪಾದ್ರಿಯೊಬ್ಬರಿಗೆ ನೀಡಲಾಗಿದ್ದ ಮಧ್ಯಂತರ ರಿಲೀಫ್ ಅನ್ನು ವಜಾಗೊಳಿಸಿದೆ. ಪ್ರಕರಣದ ಹಿನ್ನೆಲೆ: ಉತ್ತರ ಪ್ರದೇಶದ ನಿಷೇಧಿತ ಧಾರ್ಮಿಕ ಮತಾಂತರ ಕಾಯ್ದೆಯಡಿ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಕ್ರಿಶ್ಚಿಯನ್ ಪಾದ್ರಿಯೊಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಬಡ ಜನರನ್ನು ಆಮಿಷ ಒಡ್ಡಿ ಅಥವಾ ಭಯ ಹುಟ್ಟಿಸಿ ಮತಾಂತರ ಮಾಡಲಾಗುತ್ತಿದೆ ಎಂಬ … Continue reading ನನ್ನದೊಂದೇ ನಿಜವಾದ ಧರ್ಮ ಎಂದು ಹೇಳುವುದು ತಪ್ಪು: ಅಲಹಾಬಾದ್ ಹೈಕೋರ್ಟ್!
Copy and paste this URL into your WordPress site to embed
Copy and paste this code into your site to embed