ಯುವ ಸಮೂಹ ‘ಡ್ರಗ್ಸ್’ ವ್ಯಸನಿಗಳಾಗುತ್ತಿರುವುದು ದುರಾದೃಷ್ಟಕರ : ಸಿಎಂ ಸಿದ್ದರಾಮಯ್ಯ ಕಳವಳ
ಬೆಂಗಳೂರು : ಪ್ರತಿವರ್ಷ ಮ್ಯಾರಥಾನ್ ಮೂಲಕ ಡ್ರಗ್ಸ್ ಕುರಿತಂತೆ ಜಾಗೃತಿ ಮೂಡಿಸಲಾಗುತ್ತಿದೆ. ಯುವ ಸಮೂಹ ಡ್ರಗ್ಸ್ ವ್ಯಸನಿಗಳಾಗುತ್ತಿರುವುದು ದುರಾದೃಷ್ಟಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಕಳವಳ ವ್ಯಕ್ತಪಡಿಸಿದರು. ‘ಅನ್ನದಾತರಿಗೆ’ ಗುಡ್ ನ್ಯೂಸ್ : ಮಾರ್ಚ್ ಅಂತ್ಯದಲ್ಲಿ 5 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ‘ಬೆಳೆ ವಿಮೆ’ ವಿತರಣೆ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಡ್ರಗ್ಸ್ ಜನಜಾಗೃತಿ ಕುರಿತಂತೆ ಹಮ್ಮಿಕೊಂಡಿದ್ದ ಮ್ಯಾರಥಾನ್ ಓಟಕ್ಕೆ ಸಿಎಂ ಸಿದ್ದರಾಮಯ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರು ನಗರವನ್ನು ಹೆಚ್ಚು ಹಸಿರು ಕಾರಣ ಮಾಡಬೇಕು. … Continue reading ಯುವ ಸಮೂಹ ‘ಡ್ರಗ್ಸ್’ ವ್ಯಸನಿಗಳಾಗುತ್ತಿರುವುದು ದುರಾದೃಷ್ಟಕರ : ಸಿಎಂ ಸಿದ್ದರಾಮಯ್ಯ ಕಳವಳ
Copy and paste this URL into your WordPress site to embed
Copy and paste this code into your site to embed