‘ಜೋಶ್ ನಲ್ಲಿ ಜಿಂದಾಬಾದ್ ಎಂದಿದ್ದು ನಿಜ, ಆದರೆ ‘ಪಾಕಿಸ್ತಾನ’ ಪರ ಘೋಷಣೆ ಕೂಗಿಲ್ಲ’ : ಬಂಧಿತ ನಾಶಿಪುಡಿ ಹೇಳಿಕೆ

ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಪ್ರಮುಖ ಆರೋಪಿಯಾದ ಮಹಮ್ಮದ್ ನಾಶಿಪುಡಿ ನಾಸಿರ್ ಹುಸೇನ್ ಅವರು ಗೆದ್ದಿದ್ದಕ್ಕೆ ಜೋಶ್ ನಲ್ಲಿ ಜಿಂದಾಬಾದ್ ಹೋಗಿದ್ದು ಸತ್ಯ ಆದರೆ ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದು ತಿಳಿಸಿದ್ದಾನೆ. ಡಿಜಿಟಲ್ ದಾಖಲೆಗಳಲ್ಲಿ ಅರ್ಜಿದಾರರ ಹೆಸರನ್ನು ಮರೆಮಾಚಲು ಹೈಕೋರ್ಟ್ ಸೂಚನೆ ಈಗಾಗಲೇ ಘಟನೆ ಕುರಿತಂತೆ ದೆಹಲಿ ಮೂಲದ ಇಲ್ತಾಜ್, ಆರ್‌.ಟಿ. ನಗರ ಮೂಲದ ಮುನಾವರ್ ಹಾಗೂ ಹಾವೇರಿ ಜಿಲ್ಲೆ ಬ್ಯಾಡಗಿಯ … Continue reading ‘ಜೋಶ್ ನಲ್ಲಿ ಜಿಂದಾಬಾದ್ ಎಂದಿದ್ದು ನಿಜ, ಆದರೆ ‘ಪಾಕಿಸ್ತಾನ’ ಪರ ಘೋಷಣೆ ಕೂಗಿಲ್ಲ’ : ಬಂಧಿತ ನಾಶಿಪುಡಿ ಹೇಳಿಕೆ