BIGG NEWS: ನನ್ನ ಮಗ ಕಾಂಗ್ರೆಸ್‌ಗೆ ಸೇರ್ಪಡೆಯಾಗೋದು ನಿಜ; ಅದು ಅವನಿಗೆ ಬಿಟ್ಟ ವಿಚಾರ- ಹೆಚ್.‌ ವಿಶ್ವನಾಥ್‌ ಸ್ಪಷ್ಟನೆ

ಮೈಸೂರು: ವಿಧಾನ ಪರಿಷತ್‌ ಸದಸ್ಯ ಹೆಚ್.‌ ವಿಶ್ವನಾಥ್‌ ಅವರ ಪುತ್ರ ಕಾಂಗ್ರೆಸ್‌ ಸೇರ್ಪಡೆ ವಿಚಾರವಾಗಿ ತಂದೆ ವಿಶ್ವನಾಥ್‌ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗ ಪೂರ್ವಜ್‌ ವಿಶ್ವನಾಥ್‌ ಕಾಂಗ್ರೆಸ್ ಸೇರ್ಪಡೆ ಆಗ್ತಿರೋದು ನಿಜ ಎಂದು ಹೇಳಿದ್ದಾರೆ. BIGG NEWS: ಚಿಕ್ಕಮಗಳೂರಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ; ಮೂಡಿಗೆರೆಯ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗನಿಗೆ 45 ವರ್ಷ ಆಗಿದೆ. ಅವರ ದಾರಿ ಅವರು ಹುಡಿಕಿಕೊಂಡು ಹೋಗುತ್ತಾರೆ. ನನಗೆ 75 ವರ್ಷ ಆಗಿದೆ. ಈಗಲೂ … Continue reading BIGG NEWS: ನನ್ನ ಮಗ ಕಾಂಗ್ರೆಸ್‌ಗೆ ಸೇರ್ಪಡೆಯಾಗೋದು ನಿಜ; ಅದು ಅವನಿಗೆ ಬಿಟ್ಟ ವಿಚಾರ- ಹೆಚ್.‌ ವಿಶ್ವನಾಥ್‌ ಸ್ಪಷ್ಟನೆ