150ಕ್ಕೂ ಹೆಚ್ಚು ರೋಗಗಳಿಗೆ ಇದೊಂದೇ ಔಷಧಿ ; ಈ ‘ಸಸ್ಯ’ದ ಪ್ರಯೋಜನ ತಿಳಿದ್ರೆ ನೀವು ಶಾಕ್ ಆಗ್ತೀರಾ!

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಕಾಡು ಬಸಳೆ ಎಲೆ ದಪ್ಪವಾಗಿದ್ದು, ರುಚಿ ಹುಳಿಯಾಗಿರುತ್ತೆ. ಈ ಸಸ್ಯವು ಆಂಟಿಬ್ಯಾಕ್ಟೀರಿಯಲ್, ಆಂಟಿವೈರಲ್, ಆಂಟಿಮೈಕ್ರೊಬಿಯಲ್, ಆಂಟಿಫಂಗಲ್, ಆಂಟಿಹಿಸ್ಟಮೈನ್ ಮತ್ತು ಅನಾಫಿಲ್ಯಾಕ್ಟಿಕ್ ಗುಣಲಕ್ಷಣಗಳನ್ನ ಹೊಂದಿದೆ. ಕಾಡು ಬಸಳೆ ಎಲೆಯನ್ನ ತಿಂದು, ರಸ ಮಾಡಿ ತೆಗೆದುಕೊಳ್ಳುವುದರಿಂದ, ಎಲೆಯನ್ನು ರುಬ್ಬಿ ಕಟ್ಟು ಹಾಕುವುದರಿಂದ ಅನೇಕ ಉಪಯೋಗಗಳಿವೆ. ಕಾಡು ಬಸಳೆ ಎಲೆಗಳನ್ನ ತಿಂದರೆ 150ಕ್ಕೂ ಹೆಚ್ಚು ಕಾಯಿಲೆಗಳು ಗುಣವಾಗುತ್ತವೆ ಎಂದು ವೈದ್ಯಕೀಯ ತಜ್ಞರು ಬಹಿರಂಗಪಡಿಸಿದ್ದಾರೆ. ಜೀರ್ಣಾಂಗದಲ್ಲಿ ಹುಣ್ಣುಗಳು ಕಡಿಮೆಯಾಗುತ್ತವೆ. ಅಜೀರ್ಣ ಮತ್ತು ಮಲಬದ್ಧತೆ ಸಮಸ್ಯೆಗಳನ್ನ ತಡೆಯುತ್ತದೆ. ಕಾಡು ಬಸಳೆ … Continue reading 150ಕ್ಕೂ ಹೆಚ್ಚು ರೋಗಗಳಿಗೆ ಇದೊಂದೇ ಔಷಧಿ ; ಈ ‘ಸಸ್ಯ’ದ ಪ್ರಯೋಜನ ತಿಳಿದ್ರೆ ನೀವು ಶಾಕ್ ಆಗ್ತೀರಾ!