ನಿಮ್ಮ ಬಾಯ್ ಫ್ರೆಂಡ್ ಸಿಕ್ರೇಟ್ ಆಗಿ ಯಾರೊಂದಿಗೊ ಚಾಟ್ ಮಾಡ್ತಿದಾನೆ ಅನ್ನೋ ಅನುಮಾನವಿದ್ಯಾ ; ಹೀಗೆ ಪತ್ತೆ ಹಚ್ಚಿ!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ನಾವು ನಮ್ಮ ಹತ್ತಿರದ ಜನರೊಂದಿಗೆ ವಾಟ್ಸಾಪ್‌’ನಲ್ಲಿ ಗಂಟೆಗಟ್ಟಲೆ ಚಾಟ್ ಮಾಡುತ್ತೇವೆ. ಆದ್ರೆ, ಕೆಲವು ಸಂದರ್ಭಗಳಲ್ಲಿ ಆ ಪ್ರಮುಖ ಚಾಟ್ ಅಳಿಸಿಹೋಗುತ್ತದೆ. ಅಂತಹ ಸಮಯದಲ್ಲಿ ಏನು ಮಾಡಬೇಕು ಎಂಬುದನ್ನ ಈ ಸ್ಟೋರಿಯಲ್ಲಿ ತಿಳಿದುಕೊಳ್ಳೋಣ. ಪ್ರಮುಖ ಮತ್ತು ರಹಸ್ಯ ವಾಟ್ಸಾಪ್ ಚಾಟ್ ಅಳಿಸಿದರೆ ಆಗ ನಾವು ತುಂಬಾ ಚಿಂತೆ ಮಾಡುತ್ತೇವೆ. ಆದರೆ ಚಿತಿಸುವ ಅಗತ್ಯವಿಲ್ಲ. ಕೆಲವು ಸಲಹೆಗಳನ್ನ ಅನುಸರಿಸಿ ನಿಮ್ಮ ಚಾಟ್ ಡೇಟಾವನ್ನ ನೀವೇ ಸುಲಭವಾಗಿ ಮರುಪಡೆಯಬಹುದು. ವಾಟ್ಸಾಪ್ ಹೆಚ್ಚು ಬಳಸುವವರಿಗೆ ಈ ಟ್ರಿಕ್ … Continue reading ನಿಮ್ಮ ಬಾಯ್ ಫ್ರೆಂಡ್ ಸಿಕ್ರೇಟ್ ಆಗಿ ಯಾರೊಂದಿಗೊ ಚಾಟ್ ಮಾಡ್ತಿದಾನೆ ಅನ್ನೋ ಅನುಮಾನವಿದ್ಯಾ ; ಹೀಗೆ ಪತ್ತೆ ಹಚ್ಚಿ!