`ಆಧಾರ್ ಕಾರ್ಡ್’ ನಲ್ಲಿರುವ ಲಿಂಗ, ಜನ್ಮ ದಿನಾಂಕ, ವಿಳಾಸ, ಹೆಸರು ಬದಲಾಯಿಸುವುದು ಈಗ ಮತ್ತಷ್ಟು ಸುಲಭ! ಹೇಗೆ ಗೊತ್ತಾ?

ಡಿಜಿಟಲ್‌ ಡೆಸ್ಕ್:‌ ನಿಮ್ಮ ಆಧಾರ್ ಕಾರ್ಡ್ʼನಲ್ಲಿ ನಿಮ್ಮ ಹೆಸರು, ಜನ್ಮ ದಿನಾಂಕ, ಲಿಂಗ ಮತ್ತು ವಿಳಾಸದಂತಹ ಕೆಲವು ವಿವರಗಳನ್ನ ನೀವು ಬದಲಾಯಿಸಬೇಕು ಅನ್ನೋದಾದ್ರೆ, ನೀವು ಕೇಂದ್ರಕ್ಕೆ ಭೇಟಿ ನೀಡಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಈ ಬದಲಾವಣೆಗಳನ್ನು ಮಾಡಬಹುದು. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಪ್ರಕಾರ, ನೀವು ಎರಡು ಆಯ್ಕೆಗಳನ್ನ ಬಳಸುವ ಮೂಲಕ ಈ ವಿವರಗಳನ್ನು ನವೀಕರಿಸಬಹುದು. ALERT: ಈ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ನಿಮ್ಮ ಫೇಸ್‌ಬುಕ್ ವಿವರಗಳನ್ನು ಕದಿಯಬಹುದು ಎಚ್ಚರ ಒಬ್ಬರಿಗೆ, ನೀವು ಶಾಶ್ವತ ದಾಖಲಾತಿ ಕೇಂದ್ರಕ್ಕೆ ಭೇಟಿ … Continue reading `ಆಧಾರ್ ಕಾರ್ಡ್’ ನಲ್ಲಿರುವ ಲಿಂಗ, ಜನ್ಮ ದಿನಾಂಕ, ವಿಳಾಸ, ಹೆಸರು ಬದಲಾಯಿಸುವುದು ಈಗ ಮತ್ತಷ್ಟು ಸುಲಭ! ಹೇಗೆ ಗೊತ್ತಾ?