ಮಂಡ್ಯ : ಕಳೆದ ವರ್ಷ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗರು ಪ್ರಕರಣದಲ್ಲಿ ಕೆಲವು ದಿನಗಳ ಕಾಲ ಜೈಲುವಾಸ ಅನುಭವಿಸಿದ್ದರು. ಆದರೆ ಇದೀಗ ಸಂತೋಷ್ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಹಳ್ಳಿಕಾರ್ ಎಂಬ ಬಿರುದು ಸಂಬಂಧ ಮತ್ತೆ ವಿವಾದ ತಾರಕಕ್ಕೇರಿದೆ. ವರ್ತೂರು ಸಂತೋಷ್ ವಿರುದ್ದ ಹಳ್ಳಿಕಾರ್ ಸಂರಕ್ಷಕರು ಸಿಡಿದೆದ್ದಿದ್ದಾರೆ. ಸಂತೋಷ್ ವಿರುದ್ದ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. BREAKING: ಬಿಲ್ಕಿಸ್ ಬಾನೋ ಪ್ರಕರಣ:ಸೋದರಳಿಯನ ಮದುವೆಗೆ ಹಾಜರಾಗಲು ಆರೋಪಿಗೆ 10 ದಿನ ‘ಪೆರೋಲ್’ ಹಳ್ಳಿಕಾರ್ ಒಡೆಯ ಎಂದು … Continue reading ‘ಹಳ್ಳಿಕಾರ್ ಒಡೆಯ’ ಎಂದು ಕರೆಸಿಕೊಳ್ತಿರೋದು ಸರಿಯಲ್ಲ : ವರ್ತೂರು ವಿರುದ್ಧ ಕಾನೂನು ಹೋರಾಟಕ್ಕಿಳಿದ ‘ಹಳ್ಳಿಕಾರ್ ಸಂರಕ್ಷಕರು’
Copy and paste this URL into your WordPress site to embed
Copy and paste this code into your site to embed