“ಎಲ್ಲಾ ಹಿಂದೂಗಳನ್ನ ಹಿಂಸಾತ್ಮಕ ಎಂದು ಕರೆಯೋದು ಸರಿಯಲ್ಲ” : ಲೋಕಸಭೆಯಲ್ಲಿ ‘ರಾಹುಲ್’ ಭಾಷಣಕ್ಕೆ ‘ಪ್ರಧಾನಿ ಮೋದಿ’ ಆಕ್ಷೇಪ

ನವದೆಹಲಿ: ತಮ್ಮನ್ನು ಹಿಂದೂಗಳು ಎಂದು ಕರೆದುಕೊಳ್ಳುವವರು ಹಿಂಸಾಚಾರ, ದ್ವೇಷ ಮತ್ತು ಸುಳ್ಳುಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ ಎಂದು ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಲೋಕಸಭೆಯಲ್ಲಿ ಬಿಜೆಪಿಯನ್ನ ಗುರಿಯಾಗಿಸಿಕೊಂಡು ಹೇಳಿಕೆ ನೀಡುವ ಮೂಲಕ ಕೋಲಾಹಲಕ್ಕೆ ಕಾರಣರಾದರು. ರಾಹುಲ್ ಗಾಂಧಿ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಚಿತ್ರಿಸುವುದು ಗಂಭೀರ ವಿಷಯ ಎಂದು ಹೇಳಿದರು. “ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಕರೆಯುವುದು ತುಂಬಾ ಗಂಭೀರವಾಗಿದೆ” ಎಂದು ಪ್ರಧಾನಿ ಮೋದಿ … Continue reading “ಎಲ್ಲಾ ಹಿಂದೂಗಳನ್ನ ಹಿಂಸಾತ್ಮಕ ಎಂದು ಕರೆಯೋದು ಸರಿಯಲ್ಲ” : ಲೋಕಸಭೆಯಲ್ಲಿ ‘ರಾಹುಲ್’ ಭಾಷಣಕ್ಕೆ ‘ಪ್ರಧಾನಿ ಮೋದಿ’ ಆಕ್ಷೇಪ