“ನೀಟ್ ಪಿಜಿ ಇಡೀ ಪರೀಕ್ಷೆ ರದ್ದುಗೊಳಿಸುವುದು ಸಮಂಜಸವಲ್ಲ” : ‘ಸುಪ್ರೀಂ’ಗೆ ಕೇಂದ್ರ ಸರ್ಕಾರ ಸ್ಪಷ್ಟನೆ

ನವದೆಹಲಿ : ನೀಟ್-ಯುಜಿ ವಿವಾದದ ಬಗ್ಗೆ ತನ್ನ ನಿಲುವನ್ನ ಪುನರುಚ್ಚರಿಸಿರುವ ಕೇಂದ್ರ ಸರ್ಕಾರ, ಪರೀಕ್ಷೆಯನ್ನ ರದ್ದುಗೊಳಿಸಿ ಮರು ಪರೀಕ್ಷೆ ನಡೆಸುವ ಉದ್ದೇಶವಿಲ್ಲ ಎಂದು ಸುಪ್ರೀಂ ಕೋರ್ಟ್’ಗೆ ತಿಳಿಸಿದೆ. 24 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದ ಪರೀಕ್ಷೆಯಲ್ಲಿ ಯಾವುದೇ ದೊಡ್ಡ ಪ್ರಮಾಣದ ಅಕ್ರಮಗಳು ನಡೆದಿಲ್ಲ ಎಂದು ಅದು ಒತ್ತಿಹೇಳಿದೆ. ಸೋಮವಾರ ಈ ವಿಷಯದ ಬಗ್ಗೆ ಅರ್ಜಿಗಳನ್ನು ಆಲಿಸಲಿರುವ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ ಕೇಂದ್ರವು, 2024 ರ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದರಿಂದ ಪರೀಕ್ಷೆಗೆ ಹಾಜರಾದ ಲಕ್ಷಾಂತರ ಪ್ರಾಮಾಣಿಕ ಅಭ್ಯರ್ಥಿಗಳ ಭವಿಷ್ಯವನ್ನ … Continue reading “ನೀಟ್ ಪಿಜಿ ಇಡೀ ಪರೀಕ್ಷೆ ರದ್ದುಗೊಳಿಸುವುದು ಸಮಂಜಸವಲ್ಲ” : ‘ಸುಪ್ರೀಂ’ಗೆ ಕೇಂದ್ರ ಸರ್ಕಾರ ಸ್ಪಷ್ಟನೆ