ಜೀವನಾಂಶಕ್ಕಾಗಿ ಪತಿಯ ಆದಾಯವನ್ನು ಪತ್ನಿ ಹೆಚ್ಚಿಸಿ ಹೇಳಿದ್ರೆ ಅದು ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್
ಪ್ರಯಾಗ್‌ರಾಜ್: ಜೀವನಾಂಶ ಅಥವಾ ನಿರ್ವಹಣಾ ವೆಚ್ಚವನ್ನು ಕೋರಿ ನ್ಯಾಯಾಲಯದ ಮೆಟ್ಟಿಲೇರುವ ಪತ್ನಿಯರು, ತಮ್ಮ ಪತಿಯ ಆದಾಯವನ್ನು ಹೆಚ್ಚಿಸಿ ಹೇಳುವುದು (Exaggeration) ಸಾಮಾನ್ಯ ಪ್ರವೃತ್ತಿಯಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಇಂತಹ ಸಂದರ್ಭಗಳಲ್ಲಿ ಪತ್ನಿಯ ವಿರುದ್ಧ ‘ಸುಳ್ಳು ಸಾಕ್ಷ್ಯ’ (Perjury) ನೀಡಿದ ಆರೋಪದ ಮೇಲೆ ಕ್ರಿಮಿನಲ್ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪ್ರಕರಣದ ಹಿನ್ನೆಲೆ ಏನು? ವೈವಾಹಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯೊಬ್ಬಳು ತನ್ನ ಪತಿಯಿಂದ ಮಾಸಿಕ ನಿರ್ವಹಣಾ ವೆಚ್ಚವನ್ನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ … Continue reading ಜೀವನಾಂಶಕ್ಕಾಗಿ ಪತಿಯ ಆದಾಯವನ್ನು ಪತ್ನಿ ಹೆಚ್ಚಿಸಿ ಹೇಳಿದ್ರೆ ಅದು ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್
Copy and paste this URL into your WordPress site to embed
Copy and paste this code into your site to embed