ರಾಜ್ಯಾಧ್ಯಂತ ‘ಕನ್ನಡ ನಾಮಫಲಕ’ ಅಳವಡಿಸುವುದು ಕಡ್ಡಾಯ: ಹಾಕಿಲ್ಲ ಅಂದ್ರೆ ‘ಈ ನಂಬರ್’ಗೆ ಕರೆ ಮಾಡಿ ದೂರು ನೀಡಿ

ಬೆಂಗಳೂರು: ರಾಜ್ಯಾಧ್ಯಂತ ಕನ್ನಡ ನಾಮಫಲಕವನ್ನು ಅಂಗಡಿ-ಮುಂಗಟ್ಟುಗಳಿಗೆ ಅಳವಡಿಸುವುದು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಹಾಕದೇ ಇದ್ರೆ ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ, ದೂರು ನೀಡಬಹುದಾಗಿದೆ. ರಾಜ್ಯ ಸರ್ಕಾರದಿಂದ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ರಾಜ್ಯಾದ್ಯಂತ ಕನ್ನಡ ನಾಮಫಲಕ ಅಳವಡಿಸುವುದು ಕಡ್ಡಾಯವಾಗಿದೆ. ತಪ್ಪಿಲ್ಲದೆ ಸರಿಯಾದ ಕನ್ನಡದಲ್ಲಿ ನಾಮಫಲಕ ಅಳವಡಿಸಲು ಸಲಹೆ, ಮಾರ್ಗದರ್ಶನದ ಅಗತ್ಯವಿದ್ದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಾಯವಾಣಿ 080-22286773 ಅಥವಾ 080-22256365 ಗೆ ಕರೆ ಮಾಡಬಹುದು. ಇನ್ನೂ ನೀವು ಕನ್ನಡ ನಾಮಫಲಕ ಅಳವಡಿಸದ ಬಗ್ಗೆ ಇ-ಮೇಲ್ ಮೂಲಕವೂ … Continue reading ರಾಜ್ಯಾಧ್ಯಂತ ‘ಕನ್ನಡ ನಾಮಫಲಕ’ ಅಳವಡಿಸುವುದು ಕಡ್ಡಾಯ: ಹಾಕಿಲ್ಲ ಅಂದ್ರೆ ‘ಈ ನಂಬರ್’ಗೆ ಕರೆ ಮಾಡಿ ದೂರು ನೀಡಿ