“ಇತರರನ್ನ ಬೆದರಿಸುವುದು ಕಾಂಗ್ರೆಸ್ ಸಂಸ್ಕೃತಿ” : ‘CJI’ಗೆ ವಕೀಲರ ಪತ್ರಕ್ಕೆ ‘ಪ್ರಧಾನಿ ಮೋದಿ’ ಪ್ರತಿಕ್ರಿಯೆ
ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರಿಗೆ ಪತ್ರ ಬರೆದಿರುವ ವಕೀಲರ ‘ನ್ಯಾಯಾಂಗವು ರಾಜಕೀಯ ಒತ್ತಡದಿಂದ ಅಪಾಯದಲ್ಲಿದೆ’ ಎಂಬ ವಕೀಲರ ಪತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಇತರರನ್ನ ಬೆದರಿಸುವುದು ಕಾಂಗ್ರೆಸ್ ಸಂಸ್ಕೃತಿ. 5 ದಶಕಗಳ ಹಿಂದೆಯೇ ಅವರು “ಬದ್ಧ ನ್ಯಾಯಾಂಗ”ಕ್ಕೆ ಕರೆ ನೀಡಿದ್ದರು – ಅವರು ನಾಚಿಕೆಯಿಲ್ಲದೆ ತಮ್ಮ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಇತರರಿಂದ ಬದ್ಧತೆಯನ್ನ ಬಯಸುತ್ತಾರೆ. ಆದ್ರೆ, ರಾಷ್ಟ್ರದ ಬಗ್ಗೆ ಯಾವುದೇ ಬದ್ಧತೆಯಿಂದ … Continue reading “ಇತರರನ್ನ ಬೆದರಿಸುವುದು ಕಾಂಗ್ರೆಸ್ ಸಂಸ್ಕೃತಿ” : ‘CJI’ಗೆ ವಕೀಲರ ಪತ್ರಕ್ಕೆ ‘ಪ್ರಧಾನಿ ಮೋದಿ’ ಪ್ರತಿಕ್ರಿಯೆ
Copy and paste this URL into your WordPress site to embed
Copy and paste this code into your site to embed