BIGG NEWS: ನಮ್ಮ ಮುಂದಿನ ಹೋರಾಟಕ್ಕೆ ಶಕ್ತಿ ತುಂಬಿದೆ : ಹೆಚ್.ಡಿ ಕುಮಾರಸ್ವಾಮಿ

ಕೋಲಾರ: ಜೆಡಿಎಸ್‌ ಕೈಗೊಂಡಿರುವ ಪಂಚರತ್ನ ರಥಯಾತ್ರೆ ಬಂಗಾರಪೇಟೆ ಕ್ಷೇತ್ರ ತಲುಪಿದೆ. ತಂಬಿಹಳ್ಳಿ ಬಳಿ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ ಕೋರಿದ್ದಾರೆ. ಕ್ರೇನ್ ಮೂಲಕ ಬೃಹತ್ ಸೇಬಿನ ಹಾರ ಹಾಕಿ,ಜೆಸಿಬಿ ಮೂಲಕ ಪುಷ್ಪಾರ್ಚನೆ ಸಲ್ಲಿಸಿದ್ದಾರೆ. ರಥಯಾತ್ರೆ ಪ್ರಚಾರ ವಾಹನ ಏರಿ ರೋಡ್ ಶೋ ಆರಂಭಗೊಂಡಿದ್ದಾರೆ.   BIGG NEWS: ಚಿಕ್ಕಮಗಳೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 26 ವಿದ್ಯಾರ್ಥಿನಿಯರು ಅಸ್ವಸ್ಥ   ಈ ವೇಳೆ ಮಾತನಾಡಿದ ಅವರು, ರಥಯಾತ್ರೆ ಕಾರ್ಯಕ್ರಮಕ್ಕೆ ಜನತ ಅಭೂತಪೂರ್ವ ಬೆಂಬಲ ನೀಡಿದ್ದಾರೆ.ಮಾಧ್ಯಮಗಳಿಗೆ ಕೂಡ ವಂದನೆಗಳು ಸಲ್ಲಿಸುತ್ತೇನೆ. … Continue reading BIGG NEWS: ನಮ್ಮ ಮುಂದಿನ ಹೋರಾಟಕ್ಕೆ ಶಕ್ತಿ ತುಂಬಿದೆ : ಹೆಚ್.ಡಿ ಕುಮಾರಸ್ವಾಮಿ