‘ಹಣ’ ಯಾರು ಹೂಡುತ್ತಾರೆ ಮುಖ್ಯವಲ್ಲ, ನಮ್ಮ ಯುವಕರಿಗೆ ಉದ್ಯೋಗ ಸಿಗಬೇಕು : ಟೆಸ್ಲಾ ಪ್ರವೇಶದ ಕುರಿತು ‘ಪ್ರಧಾನಿ ಮೋದಿ’

ನವದೆಹಲಿ : ಅಮೆರಿಕದ ಎಲೆಕ್ಟ್ರಿಕ್ ಕಾರು ತಯಾರಕ ಟೆಸ್ಲಾ ಭಾರತದಲ್ಲಿ ಹೂಡಿಕೆ ಮಾಡಬೇಕೆಂದು ಬಯಸುತ್ತೇನೆ. ಆದ್ರೆ, ಅದು ಭಾರತೀಯ ಯುವಕರಿಗೆ ಉದ್ಯೋಗಾವಕಾಶಗಳನ್ನ ಒದಗಿಸಬೇಕು ಎಂಬ ಷರತ್ತಿನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಪ್ರತಿಪಾದಿಸಿದರು. “ಭಾರತದಲ್ಲಿ ಹೂಡಿಕೆ ಬರಬೇಕೆಂದು ನಾನು ಬಯಸುತ್ತೇನೆ. ಯಾರು ಹಣವನ್ನ ಹೂಡಿಕೆ ಮಾಡಿದ್ದಾರೆ ಎಂಬುದು ಮುಖ್ಯವಲ್ಲ, ಆದರೆ ಕೆಲಸದಲ್ಲಿ ಹಾಕಿದ ಬೆವರು ನಮ್ಮ ಸ್ವಂತ ಜನರಿಂದ ಇರಬೇಕು. ಉತ್ಪನ್ನವು ನಮ್ಮ ಮಣ್ಣಿನ ಸಾರವನ್ನ ಹೊಂದಿರಬೇಕು, ಇದರಿಂದ ದೇಶದ ನಮ್ಮ … Continue reading ‘ಹಣ’ ಯಾರು ಹೂಡುತ್ತಾರೆ ಮುಖ್ಯವಲ್ಲ, ನಮ್ಮ ಯುವಕರಿಗೆ ಉದ್ಯೋಗ ಸಿಗಬೇಕು : ಟೆಸ್ಲಾ ಪ್ರವೇಶದ ಕುರಿತು ‘ಪ್ರಧಾನಿ ಮೋದಿ’