ಕೈಯಲ್ಲಿ ಒಂದು ರೂಪಾಯಿ ಇಲ್ಲದಿದ್ರೂ ಪರವಾಗಿಲ್ಲ, ಲೈಫ್ ಲಾಂಗ್ ಫ್ರೀ ‘ವಿದ್ಯುತ್’ ಸಿಗುತ್ತೆ, ಹೇಗೆ ಗೊತ್ತಾ.?
ನವದೆಹಲಿ : ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಗೃಹ ಗ್ರಾಹಕರಿಗಾಗಿ ಉತ್ತಮ ಯೋಜನೆ ಪ್ರಕಟಿಸಿದೆ. ನಿಮ್ಮ ಮನೆಯನ್ನ ಸೌರ ವಿದ್ಯುತ್ ಕೇಂದ್ರವನ್ನಾಗಿ ಪರಿವರ್ತಿಸಲು ಇದು ಅವಕಾಶವನ್ನ ಒದಗಿಸುತ್ತದೆ. ಅಂದರೆ, ನಿಮ್ಮ ಮಹಡಿಯಲ್ಲಿ ರೂಫ್ ಟಾಪ್ ಸೌರ ವಿದ್ಯುತ್ ಘಟಕವನ್ನ ಸ್ಥಾಪಿಸಲು ವಿಶೇಷ ಸಬ್ಸಿಡಿಗಳನ್ನ ಘೋಷಿಸಿದೆ. ಮೇಲಾಗಿ, ಅದರಿಂದ ಉತ್ಪತ್ತಿಯಾಗುವ ವಿದ್ಯುತ್’ನ್ನ ನೀವು ಬಳಸಿದಾಗ ಉಳಿದ ವಿದ್ಯುತ್ ಸರ್ಕಾರಕ್ಕೆ ಮಾರಾಟ ಮಾಡುವ ಹೊಸ ಯೋಜನೆ ಜಾರಿಗೆ ತರಲಾಗುತ್ತಿದೆ. ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜಿಲಿ … Continue reading ಕೈಯಲ್ಲಿ ಒಂದು ರೂಪಾಯಿ ಇಲ್ಲದಿದ್ರೂ ಪರವಾಗಿಲ್ಲ, ಲೈಫ್ ಲಾಂಗ್ ಫ್ರೀ ‘ವಿದ್ಯುತ್’ ಸಿಗುತ್ತೆ, ಹೇಗೆ ಗೊತ್ತಾ.?
Copy and paste this URL into your WordPress site to embed
Copy and paste this code into your site to embed