ನಿಮಗೂ ‘ವಾಹನ ಚಾಲನೆ’ ವೇಳೆಯಲ್ಲೇ ಹೀಗೆ ಆಗಿರಬಹುದು.! ಅದೇನು.? ರಕ್ಷಣೆ ಹೇಗೆ.? ಎನ್ನುವ ಬಗ್ಗೆ ಈ ಸುದ್ದಿ ಓದಿ.!

ಕೆಎನ್ಎನ್ ಡಿಜಿಟಲ್ ಡೆಸ್ಕ್: ವಾಹನ ಚಾಲನೆ ಒಂದು ತಪ್ಪಸ್ಸು. ಯಾವುದೇ ಪರೀಕ್ಷೆಯಲ್ಲಿ ಪಾಸ್ ಆದ್ರು ಮತ್ತೆ ಮತ್ತೊಂದು ಪರೀಕ್ಷೆ ಎದುರಿಸೋದಕ್ಕೆ ಅವಕಾಶವಿರುತ್ತದೆ. ಆದ್ರೇ ಡ್ರೈವಿಂಗ್ ಎನ್ನುವಂತ ಪರೀಕ್ಷೆಯಲ್ಲಿ ಒಂದು ವೇಳೆ ಫೇಲ್ ಆದ್ರೇ.. ಜೀವವೇ ಹೋಗಿ ಬಿಡುತ್ತದೆ ಎಂಬುದು ಅನೇಕರ ಮಾತು. ಜೊತೆಗೆ ಹುಷಾರಾಗಿ ವಾಹನ ಚಲಾವಣೆ ಮಾಡಿ. ಸುರಕ್ಷತೆಯ ಹೊರತಾಗಿ ಬೇರೇನು ಇಲ್ಲ ಎಂಬುದಾಗಿ ಹಲವರ ಸಲಹೆಯಾಗಿದೆ. ಹೀಗೆ ಕೇರ್ ಆಗಿ ಡ್ರೈವಿಂಗ್ ಮಾಡೋ ನಡುವೆಯೂ ಕೆಲವು ವೇಳೆ ಅಪಘಾತ ಸಂಭವಿಸಿ ಬಿಡುತ್ತದೆ. ಹಾಗಾದ್ರೇ ಯಾಕ್ … Continue reading ನಿಮಗೂ ‘ವಾಹನ ಚಾಲನೆ’ ವೇಳೆಯಲ್ಲೇ ಹೀಗೆ ಆಗಿರಬಹುದು.! ಅದೇನು.? ರಕ್ಷಣೆ ಹೇಗೆ.? ಎನ್ನುವ ಬಗ್ಗೆ ಈ ಸುದ್ದಿ ಓದಿ.!