BREAKING NEWS : ‘ಮೈತ್ರಿ ಮೂವಿ ಮೇಕರ್ಸ್’ ಮೇಲೆ ‘IT’ ದಾಳಿ : ಬೆಂಗಳೂರು ಕಚೇರಿ ಸೇರಿ 15 ಕಡೆ ಶೋಧ ಕಾರ್ಯ

ಬೆಂಗಳೂರು : ‘ಪುಷ್ಪ’ ಸೇರಿದಂತೆ ಹಲವು ಸೂಪರ್ ಹಿಟ್ ತೆಲುಗು ಸಿನಿಮಾಗಳನ್ನು ನೀಡಿರುವ ‘ಮೈತ್ರಿ ಮೂವಿ ಮೇಕರ್ಸ್’ ನಿರ್ಮಾಣ ಸಂಸ್ಥೆಯ ಮೇಲೆ ಐಟಿ ರೇಡ್ ನಡೆದಿದ್ದು, ಇಂದು ಕೂಡ ದಾಳಿ ಮುಂದುವರೆದಿದೆ. ಬೆಂಗಳೂರು ಕಚೇರಿ ಸೇರಿ 15 ಕಡೆ ಐಟಿ ಅಧಿಕಾರಿಗಳು ರೇಡ್ ಮಾಡಿದ್ದು, ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್  ಮೂವರು ಪಾಲುದಾರರಿದ್ದು, ಮೂವರು ನಿರ್ಮಾಪಕರಿಗೆ ಸೇರಿದ್ದೆನ್ನಲಾದ ಹದಿನೈದು ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ತನಿಖೆ ನಡೆಸಿದ್ದಾರೆ. ಬೆಂಗಳೂರು ಸೇರಿದಂತೆ … Continue reading BREAKING NEWS : ‘ಮೈತ್ರಿ ಮೂವಿ ಮೇಕರ್ಸ್’ ಮೇಲೆ ‘IT’ ದಾಳಿ : ಬೆಂಗಳೂರು ಕಚೇರಿ ಸೇರಿ 15 ಕಡೆ ಶೋಧ ಕಾರ್ಯ