ಮೇ 26ರಂದು ‘PSLV-C-54’ ಉಡಾವಣೆ ಇಸ್ರೋ ; ನೀವು ತಿಳಿಯಲೇ ಬೇಕಾದ ಮುಖ್ಯ ಮಾಹಿತಿ ಇಲ್ಲಿದೆ
ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಈ ತಿಂಗಳ 26ರಂದು ‘PSLV-C-54’ ಉಡಾವಣೆ ಮಾಡಲು ಸಜ್ಜಾಗಿದೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ಕೇಂದ್ರವು ರಾಕೆಟ್ ಉಡಾವಣೆ ಮಾಡಲಿದೆ. ಅದ್ರಂತೆ, ಓಷನ್ಸ್ಯಾಟ್ -3 ಸೇರಿದಂತೆ ಎಂಟು ನ್ಯಾನೊ ಉಪಗ್ರಹಗಳನ್ನು ಸಿ -54 ರಾಕೆಟ್’ನ ಕಕ್ಷೆಗೆ ಉಡಾಯಿಸಲಾಗುವುದು. ಶನಿವಾರ ಬೆಳಿಗ್ಗೆ 11.56ಕ್ಕೆ ಉಡಾವಣೆ ನಡೆಯಲಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ. ಇನ್ನು ಓಷನ್ಸ್ಯಾಟ್ -3 ಅಲ್ಲದೆ, ಇಸ್ರೋ ಭೂತಾನ್ನ ಸ್ಯಾಟ್, ಆನಂದ್ ಮತ್ತು ಪೋಲಾರ್ ಸ್ಪೇಸ್ನಿಂದ … Continue reading ಮೇ 26ರಂದು ‘PSLV-C-54’ ಉಡಾವಣೆ ಇಸ್ರೋ ; ನೀವು ತಿಳಿಯಲೇ ಬೇಕಾದ ಮುಖ್ಯ ಮಾಹಿತಿ ಇಲ್ಲಿದೆ
Copy and paste this URL into your WordPress site to embed
Copy and paste this code into your site to embed