BIG NEWS: ಇಂದು ಬೆಳಗ್ಗೆ 11.30 ಕ್ಕೆ ದೇಶದ ಮೊದಲ ಖಾಸಗಿ ರಾಕೆಟ್ ʻವಿಕ್ರಮ್-ಎಸ್ʼ ಉಡಾವಣೆ | Vikram-S rocket

ಆಂಧ್ರಪ್ರದೇಶ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಇಂದು ಖಾಸಗಿ ಕಂಪನಿ ನಿರ್ಮಿಸಿದ ದೇಶದ ಮೊದಲ ರಾಕೆಟ್ ಅನ್ನು ಉಡಾವಣೆ ಮಾಡಲು ಸಿದ್ಧವಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಇಂದು ಬೆಳಗ್ಗೆ 11.30 ಕ್ಕೆ ವಿಕ್ರಮ್‌ ಸಬಾರ್ಬಿಟಲ್(Vikram-S) ರಾಕೆಟ್ ಅನ್ನು ಉಡಾವಣೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ. ಸ್ವತಂತ್ರ ಭಾರತದ 75 ವರ್ಷಗಳ ಪಯಣದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವ ಮೂಲಕ ಮೊದಲ ಖಾಸಗಿ ರಾಕೆಟ್ ಅನ್ನು ಉಡಾವಣೆ ಮಾಡುವ ಮೂಲಕ ಇಸ್ರೋ ಶುಕ್ರವಾರ ಇತಿಹಾಸ … Continue reading BIG NEWS: ಇಂದು ಬೆಳಗ್ಗೆ 11.30 ಕ್ಕೆ ದೇಶದ ಮೊದಲ ಖಾಸಗಿ ರಾಕೆಟ್ ʻವಿಕ್ರಮ್-ಎಸ್ʼ ಉಡಾವಣೆ | Vikram-S rocket