BREAKING : ಇಸ್ರೋ-ನಾಸಾ ಜಂಟಿ ಭೂ ವೀಕ್ಷಣಾ ಉಪಗ್ರಹ ‘ನಿಸಾರ್’ ಯಶಸ್ವಿ ಉಡಾವಣೆ |NISAR Satellite

ನವದೆಹಲಿ : ಇಂದು (ಜುಲೈ 30)ರ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ NISAR ಅಂದರೆ ನಾಸಾ ಇಸ್ರೋ ಸಿಂಥೆಟಿಕ್ ಅಪರೆಂಟ್ ರಾಡಾರ್ ಉಡಾವಣೆ ಮಾಡಲಾಯಿತು. ಶಾಲಾ ಮಕ್ಕಳ ಸಮ್ಮುಖದಲ್ಲಿ ಉಡಾವಣೆ ಮಾಡಲಾದ NISAR ಹಲವು ವಿಧಗಳಲ್ಲಿ ಮುಖ್ಯವಾಗಿದೆ. ಭೂಮಿಯು ಹವಾಮಾನ ಬದಲಾವಣೆಗೆ ಒಳಗಾಗುತ್ತಿರುವ ಸಮಯದಲ್ಲಿ, NISAR ಹಲವು ರೀತಿಯ ಮಾಹಿತಿಯನ್ನ ಒದಗಿಸುತ್ತದೆ. NISAR ಪ್ರತಿ 12 ದಿನಗಳಿಗೊಮ್ಮೆ ಇಡೀ ಭೂಮಿಯನ್ನ ಅಳೆಯುತ್ತದೆ ಮತ್ತು ವಿಜ್ಞಾನಿಗಳಿಗೆ ಡೇಟಾವನ್ನು ಕಳುಹಿಸುತ್ತದೆ. ಈ ಕಡಿಮೆ ಕಕ್ಷೆಯ ಉಪಗ್ರಹವನ್ನ ಅಮೆರಿಕ ಮತ್ತು ಭಾರತ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. … Continue reading BREAKING : ಇಸ್ರೋ-ನಾಸಾ ಜಂಟಿ ಭೂ ವೀಕ್ಷಣಾ ಉಪಗ್ರಹ ‘ನಿಸಾರ್’ ಯಶಸ್ವಿ ಉಡಾವಣೆ |NISAR Satellite