Big news:‌ ಇಂದು ISRO ಉಡಾವಣೆ ಮಾಡಿದ್ದ ಅತೀ ಚಿಕ್ಕ ಉಪಗ್ರಹದ ಡೇಟಾ ನಷ್ಟ… ವಿಶ್ಲೇಷಣೆಗೆ ಮುಂದಾದ ವಿಜ್ಞಾನಿಗಳು

ಶ್ರೀ ಹರಿಕೂಟ(ಆಂಧ್ರ ಪ್ರದೇಶ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಂದು ತನ್ನ ಮೊದಲ ಸಣ್ಣ ಉಪಗ್ರಹ ಉಡಾವಣಾ ವಾಹಕ ಮಿಷನ್ (ಎಸ್ಎಸ್ಎಲ್ವಿ) ಅನ್ನು ಉಡಾವಣೆಗೊಳಿಸಿತ್ತು. ಆದ್ರೆ, ಇದೀಗ ಟರ್ಮಿನಲ್‌ ಹಂತದಲ್ಲಿ ಡೇಟಾ ನಷ್ಟವನ್ನು ವರದಿ ಮಾಡಿದೆ. ಇದಕ್ಕೂ ಮೊದಲು, ಇದು ಮೂರು ಹಂತಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದು, ವಾಹಕದ ಕಕ್ಷೆಗೆ ಬೇರ್ಪಟ್ಟಿತು. ಎಸ್‌ಎಸ್‌ಎಲ್‌ವಿ-ಡಿ1 ಎಲ್ಲಾ ಹಂತಗಳಲ್ಲಿ ನಿರೀಕ್ಷೆಯಂತೆ ಕಾರ್ಯನಿರ್ವಹಿಸಿದೆ. ಕಾರ್ಯಾಚರಣೆಯ ಟರ್ಮಿನಲ್‌ ಹಂತದಲ್ಲಿ ಕೆಲವು ಡೇಟಾ ನಷ್ಟ ಸಂಭವಿಸುತ್ತಿದೆ. ಸ್ಥಿರ ಕಕ್ಷೆಯನ್ನು ತಲುಪಲು ಸಂಬಂಧಿಸಿದಂತೆ ಕಾರ್ಯಾಚರಣೆಯ … Continue reading Big news:‌ ಇಂದು ISRO ಉಡಾವಣೆ ಮಾಡಿದ್ದ ಅತೀ ಚಿಕ್ಕ ಉಪಗ್ರಹದ ಡೇಟಾ ನಷ್ಟ… ವಿಶ್ಲೇಷಣೆಗೆ ಮುಂದಾದ ವಿಜ್ಞಾನಿಗಳು