BIG NEWS : 2023ರ ಜೂನ್‌ನಲ್ಲಿ ಇಸ್ರೋದಿಂದ ʻಚಂದ್ರಯಾನ-3ʼ ಉಡಾವಣೆ: ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ | ISRO to launch Chandrayan-3

ಶ್ರೀಹರಿಕೋಟಾ (ಆಂಧ್ರಪ್ರದೇಶ): ಮುಂದಿನ ವರ್ಷ ಅಂದ್ರೆ, 2023ರ ಜೂನ್‌ನಲ್ಲಿ ತನ್ನ ಚಂದ್ರಯಾನ-3 ಮಿಷನ್ ಅನ್ನು ಉಡಾವಣೆ ಮಾಡುವ ಸಾಧ್ಯತೆಯಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಡಾ ಎಸ್ ಸೋಮನಾಥ್ ಭಾನುವಾರ ಹೇಳಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸೋಮನಾಥ್, ಮಿಷನ್ ಚಂದ್ರಯಾನ-3 ಮುಂದಿನ ವರ್ಷದ ಜೂನ್‌ನಲ್ಲಿ ಉಡಾವಣೆ ಮಾಡಲು ಬಹುತೇಕ ಸಿದ್ಧವಾಗಿದೆ ಎಂದು ಹೇಳಿದರು. “ಚಂದ್ರಯಾನ-3 ಬಹುತೇಕ ಸಿದ್ಧವಾಗಿದೆ. ಅಂತಿಮ ಪರೀಕ್ಷೆ ಬಹುತೇಕ ಪೂರ್ಣಗೊಂಡಿದೆ. ಇನ್ನೂ ಕೆಲವು ಪರೀಕ್ಷೆಗಳು ಬಾಕಿ ಉಳಿದಿವೆ. ಆದ್ದರಿಂದ, ನಾವು ಅದನ್ನು … Continue reading BIG NEWS : 2023ರ ಜೂನ್‌ನಲ್ಲಿ ಇಸ್ರೋದಿಂದ ʻಚಂದ್ರಯಾನ-3ʼ ಉಡಾವಣೆ: ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ | ISRO to launch Chandrayan-3