Breaking news: ISROದ ಅತೀ ಚಿಕ್ಕ ರಾಕೆಟ್​ ಯಶಸ್ವಿ ಉಡಾವಣೆ: ಕಕ್ಷೆ ಸೇರಿದ ಮಕ್ಕಳ ರೂಪಿತ ʻಆಜಾದಿ ಸ್ಯಾಟ್ʼ ಉಪಗ್ರಹ!

ಶ್ರೀಹರಿಕೋಟಾ (ಆಂಧ್ರಪ್ರದೇಶ) : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಇದೇ ಮೊದಲ ಬಾರಿಗೆ ಅತೀ ಚಿಕ್ಕ ರಾಕೆಟ್​ಅನ್ನು ಇಂದು ಬೆಳಗ್ಗೆ 9:18ರ ಸುಮಾರಿಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಎಸ್​ಎಸ್​ಎಲ್​ವಿ-ಡಿ1 (SSLV-D1) ಭೂ ವೀಕ್ಷಣಾ ಉಪಗ್ರಹ ಮತ್ತು ವಿದ್ಯಾರ್ಥಿಗಳು ನಿರ್ಮಿಸಿದ ಉಪಗ್ರಹವನ್ನು ಹೊತ್ತೊಯ್ಯುವ ತನ್ನ ಚಿಕ್ಕ ರಾಕೆಟ್ ಆಗಿದೆ. ಇದೇ ಮೊದಲ ಬಾರಿಗೆ ಇಸ್ರೋ ಸಣ್ಣ ಉಪಗ್ರಹ ಉಡಾವಣಾ ವಾಹನ(ಎಸ್‌ಎಸ್‌ಎಲ್‌ವಿ) ವನ್ನು ಉಡಾವಣೆ ಮಾಡಿದೆ. ಇದನ್ನು ಭೂಮಿಯ ಕಡಿಮೆ ಕಕ್ಷೆಯಲ್ಲಿ ಉಪಗ್ರಹಗಳ … Continue reading Breaking news: ISROದ ಅತೀ ಚಿಕ್ಕ ರಾಕೆಟ್​ ಯಶಸ್ವಿ ಉಡಾವಣೆ: ಕಕ್ಷೆ ಸೇರಿದ ಮಕ್ಕಳ ರೂಪಿತ ʻಆಜಾದಿ ಸ್ಯಾಟ್ʼ ಉಪಗ್ರಹ!