BREAKING: ಇಸ್ರೋದ EOS-09 ಉಪಗ್ರಹ ಉಡಾವಣೆ ವಿಫಲ | ISRO EOS-09 Mission
ನವದೆಹಲಿ: ಇಂದು ಇಸ್ರೋದಿಂದ ಬೇಹುಗಾರಿಕೆ ಉಪಗ್ರಹ ಇಓಎಸ್-09 ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. ಆದರೇ ಈ ಉಡಾವಣೆ ವಿಫಲವಾಗಿರುವುದಾಗಿ ತಿಳಿದು ಬಂದಿದೆ. ಇಸ್ರೋದಿಂದ ಇಂದು ಇಓಎಸ್-09 ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. ಪಾಕಿಸ್ತಾನ, ಚೀನಾ ಗಡಿಯ ಮೇಲೆ ನಿರಂತರ ಕಣ್ಗಾವಲು ಇರಿಸೋದು ಇದರ ಉದ್ದೇಶವಾಗಿತ್ತು. ಆದರೇ ನಿರ್ದಿಷ್ಟ ಕಕ್ಷೆ ಸೇರುವಲ್ಲಿ ಇಓಎಸ್-09 ಉಪಗ್ರಹ ಉಡಾವಣೆ ವಿಫಲವಾಗಿದೆ. ಇಓಎಸ್-09 ಉಪಗ್ರಹದ ಮೊದಲ ಹಂತ, 2ನೇ ಹಂತದ ಉಡಾವಣೆ ಯಶಸ್ವಿಯಾಗಿತ್ತು. ಆದರೇ 3ನೇ ಹಂತದಲ್ಲಿ ಸಂಪರ್ಕವನ್ನು ಕಳೆದುಕೊಂಡಿತು. ಈ ಮೂಲಕ ಮೂರನೇ ಹಂತದಲ್ಲಿ … Continue reading BREAKING: ಇಸ್ರೋದ EOS-09 ಉಪಗ್ರಹ ಉಡಾವಣೆ ವಿಫಲ | ISRO EOS-09 Mission
Copy and paste this URL into your WordPress site to embed
Copy and paste this code into your site to embed