BREAKING NEWS: ʻಇಸ್ರೇಲ್ʼ ಪ್ರಧಾನಿಯಾಗಿ ಮತ್ತೆ ʻಬೆಂಜಮಿನ್ ನೆತನ್ಯಾಹುʼ ಆಯ್ಕೆ | Benjamin Netanyahu
ಇಸ್ರೇಲ್: ಇಸ್ರೇಲ್‌ನ ಪ್ರಧಾನ ಮಂತ್ರಿಯಾಗಿ ಬೆಂಜಮಿನ್ ನೆತನ್ಯಾಹು (Benjamin Netanyahu) ಮತ್ತೆ ಆಯ್ಕೆಯಾಗಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಯೇರ್ ಲ್ಯಾಪಿಡ್ ಅವರನ್ನು ಬೆಂಜಮಿನ್ ನೆತನ್ಯಾಹು ಸೋಲಿಸುವ ಮೂಲಕ ಮತ್ತೆ ಇಸ್ರೇಲ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಈ ವೇಳೆ, ಸೋಲನ್ನು ಒಪ್ಪಿಕೊಂಡಿರುವ ಜೈರ್ ಲ್ಯಾಪಿಡ್ ಅವರು ಬೆಂಜಮಿನ್ ನೆತನ್ಯಾಹು ಅವರನ್ನು ಅಭಿನಂದಿಸಿದ್ದಾರೆ. ವ್ಯವಸ್ಥಿತವಾಗಿ ಅಧಿಕಾರ ಹಸ್ತಾಂತರಕ್ಕೆ ಸಿದ್ಧತೆ ನಡೆಸುವಂತೆ ಲ್ಯಾಪಿಡ್ ಎಲ್ಲ ಇಲಾಖೆಗಳಿಗೂ ಸೂಚಿಸಿದ್ದಾರೆ. ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ಚಲಾವಣೆಯಾಗಿದ್ದ ಮತಗಳ ಮತಗಳ ಎಣಿಕೆ ಕಾರ್ಯ ನಿನ್ನೆ ಮುಕ್ತಾಯಗೊಂಡಿದ್ದು, 120 ಸದಸ್ಯ … Continue reading BREAKING NEWS: ʻಇಸ್ರೇಲ್ʼ ಪ್ರಧಾನಿಯಾಗಿ ಮತ್ತೆ ʻಬೆಂಜಮಿನ್ ನೆತನ್ಯಾಹುʼ ಆಯ್ಕೆ | Benjamin Netanyahu
Copy and paste this URL into your WordPress site to embed
Copy and paste this code into your site to embed