ಭಾರತೀಯರ ನೇಮಕಕ್ಕೆ ಮುಂದಾದ ಇಸ್ರೇಲ್ ; ತಿಂಗಳಿಗೆ 1.37 ಲಕ್ಷ ರೂಪಾಯಿ ಸಂಬಳ, ₹16 ಸಾವಿರ ಬೋನಸ್

ನವದೆಹಲಿ : ಹಮಾಸ್ ದಾಳಿಯ ನಂತರ ಪ್ಯಾಲೆಸ್ತೀನಿಯರನ್ನ ಕೆಲಸದಿಂದ ವಜಾಗೊಳಿಸಿದ ಇಸ್ರೇಲ್ ಅವರ ಕೆಲಸದ ಪರವಾನಗಿಯನ್ನ ರದ್ದುಗೊಳಿಸಿದೆ ಎಂದು ತಿಳಿದಿದೆ. ಇಸ್ರೇಲ್ ಇದೀಗ ಪ್ಯಾಲೆಸ್ತೀನ್ ಕಾರ್ಮಿಕರ ಬದಲಿಗೆ ಭಾರತೀಯರನ್ನ ನೇಮಿಸುವುದಾಗಿ ಘೋಷಿಸಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಸರಿಯಾಗಿ ನೂರು ದಿನಗಳನ್ನ ಪೂರೈಸಿದಾಗ 15 ಸದಸ್ಯರ ಇಸ್ರೇಲ್ ತಂಡ ಸೋಮವಾರ ಭಾರತಕ್ಕೆ ಆಗಮಿಸಿತು. ಈ ತಂಡವು ಭಾರತೀಯ ಕಾರ್ಮಿಕರನ್ನ ವಿಶೇಷವಾಗಿ ಕಟ್ಟಡ ಕಾರ್ಮಿಕರನ್ನ ನೇಮಿಸಿಕೊಳ್ಳಲಿದೆ. ಜನವರಿ 16ರಂದು ಹರಿಯಾಣದಲ್ಲಿ ನೇಮಕಾತಿ ಅಭಿಯಾನ ಆರಂಭಿಸಿರುವ ಇಸ್ರೇಲ್ ತಂಡವು … Continue reading ಭಾರತೀಯರ ನೇಮಕಕ್ಕೆ ಮುಂದಾದ ಇಸ್ರೇಲ್ ; ತಿಂಗಳಿಗೆ 1.37 ಲಕ್ಷ ರೂಪಾಯಿ ಸಂಬಳ, ₹16 ಸಾವಿರ ಬೋನಸ್