BREAKING: ಗಾಜಾದ ಸಂಪೂರ್ಣ ವಶಪಡಿಸಿಕೊಳ್ಳುವ ಯೋಜನೆಗೆ ಇಸ್ರೇಲಿ ಸಚಿವರು ಅನುಮೋದನೆ

ಇಸ್ರೇಲ್: ಗಾಝಾವನ್ನು ಸಂಪೂರ್ಣ ವಶಪಡಿಸಿಕೊಳ್ಳುವ ಮತ್ತು ಅನಿರ್ದಿಷ್ಟ ಸಮಯದವರೆಗೆ ಅಲ್ಲಿಯೇ ಉಳಿಯುವ ಯೋಜನೆಗೆ ಇಸ್ರೇಲ್ ಸಚಿವರು ಸೋಮವಾರ ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಎಪಿ ವರದಿ ಮಾಡಿದೆ. ಇಸ್ರೇಲ್‌ನ ಭದ್ರತಾ ಸಚಿವ ಸಂಪುಟ ಸೋಮವಾರ ಇಡೀ ಗಾಜಾ ಪಟ್ಟಿಯನ್ನು ವಶಪಡಿಸಿಕೊಳ್ಳುವ ಮತ್ತು ಅನಿರ್ದಿಷ್ಟ ಸಮಯದವರೆಗೆ ಅಲ್ಲಿಯೇ ಉಳಿಯುವ ಯೋಜನೆಯನ್ನು ಅನುಮೋದಿಸಿದೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ. ಒತ್ತೆಯಾಳುಗಳನ್ನು ಮುಕ್ತಗೊಳಿಸಲು ಮತ್ತು ಇಸ್ರೇಲ್‌ನ ಷರತ್ತುಗಳ ಮೇಲೆ ಕದನ ವಿರಾಮವನ್ನು ಮಾತುಕತೆ ನಡೆಸಲು ಹಮಾಸ್ ಮೇಲೆ ಒತ್ತಡ ಹೆಚ್ಚಿಸುವ ಇಸ್ರೇಲ್ … Continue reading BREAKING: ಗಾಜಾದ ಸಂಪೂರ್ಣ ವಶಪಡಿಸಿಕೊಳ್ಳುವ ಯೋಜನೆಗೆ ಇಸ್ರೇಲಿ ಸಚಿವರು ಅನುಮೋದನೆ