ಇರಾನ್’ನಿಂದ ‘ಹಿಜ್ಬುಲ್ಲಾ’ಗೆ ಶಸ್ತ್ರಾಸ್ತ್ರ ಹಸ್ತಾಂತರಕ್ಕೆ ‘ಇಸ್ರೇಲ್’ ಅಡ್ಡಿ : ವರದಿ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಟೆಹ್ರಾನ್’ನಿಂದ ಲೆಬನಾನ್ ಅಥವಾ ಸಿರಿಯಾಕ್ಕೆ ತೆರಳುತ್ತಿದ್ದ ಇರಾನಿನ ಖೆಶ್ಮ್ ಫಾರ್ಸ್ ಏರ್ ವಿಮಾನವು ಶನಿವಾರ ಮುಂಜಾನೆ ಇರಾಕ್ ವಾಯುಪ್ರದೇಶದ ಮೇಲೆ ಯು-ಟರ್ನ್ ಮಾಡಿದೆ ಎಂದು ಫ್ಲೈಟ್ ಟ್ರ್ಯಾಕಿಂಗ್ ಡೇಟಾ ತಿಳಿಸಿದೆ. ವಿಮಾನವು ಹಿಜ್ಬುಲ್ಲಾಗೆ ಶಸ್ತ್ರಾಸ್ತ್ರಗಳನ್ನ ಸಾಗಿಸುತ್ತಿದೆ ಎಂದು ಆರೋಪಿಸಲಾಗಿದೆ, ಇಸ್ರೇಲ್ ರಕ್ಷಣಾ ಪಡೆಗಳು (IDF) ಹಿಂತಿರುಗುವಂತೆ ಎಚ್ಚರಿಕೆ ನೀಡಿವೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಲೆಬನಾನ್ ಮೇಲಿನ ತನ್ನ “ಮಿಲಿಟರಿ ದಿಗ್ಬಂಧನ” ವಿಸ್ತೃತ ಅವಧಿಗೆ ಮುಂದುವರಿಯುತ್ತದೆ ಎಂದು ಐಡಿಎಫ್ ಹೇಳಿದೆ. … Continue reading ಇರಾನ್’ನಿಂದ ‘ಹಿಜ್ಬುಲ್ಲಾ’ಗೆ ಶಸ್ತ್ರಾಸ್ತ್ರ ಹಸ್ತಾಂತರಕ್ಕೆ ‘ಇಸ್ರೇಲ್’ ಅಡ್ಡಿ : ವರದಿ