ಗಾಝಾ ನಿರಾಶ್ರಿತರ ಶಿಬಿರದ ಮೇಲೆ ಒಂದೇ ವಾರದಲ್ಲಿ 63 ಬಾರಿ ಇಸ್ರೇಲ್ ದಾಳಿ, 91 ಮಂದಿ ಸಾವು, 251 ಜನರಿಗೆ ಗಾಯ
ಗಾಝಾ : ಹಮಾಸ್ ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಿರುವ ಇಸ್ರೇಲ್ ಅಂತರರಾಷ್ಟ್ರೀಯ ಒತ್ತಡದ ಬಗ್ಗೆ ಸ್ವಲ್ಪವೂ ಕಾಳಜಿ ವಹಿಸುತ್ತಿಲ್ಲ. ಕಳೆದ ಏಳು ದಿನಗಳಲ್ಲಿ ಇಸ್ರೇಲಿ ಪಡೆಗಳು ನುಸ್ಸೆರಾತ್ನಲ್ಲಿರುವ ಕೇಂದ್ರ ಗಾಝಾ ನಿರಾಶ್ರಿತರ ಶಿಬಿರದ ಮೇಲೆ 63 ಬಾರಿ ಬಾಂಬ್ ದಾಳಿ ನಡೆಸಿವೆ ಎಂದು ಹಮಾಸ್ ನಡೆಸುತ್ತಿರುವ ಗಾಝಾ ಸರ್ಕಾರಿ ಮಾಧ್ಯಮ ಕಚೇರಿ ಹೇಳಿಕೊಂಡಿದೆ. ಈ ದಾಳಿಯಲ್ಲಿ 91 ಫೆಲೆಸ್ತೀನಿಯರು ಮೃತಪಟ್ಟು, 251 ಮಂದಿ ಗಾಯಗೊಂಡಿದ್ದರು. ಗಮನಾರ್ಹವಾಗಿ, ಇತ್ತೀಚೆಗೆ ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯವು ಫೆಲೆಸ್ತೀನ್ ಭೂಪ್ರದೇಶಗಳನ್ನ ಇಸ್ರೇಲ್ ಆಕ್ರಮಿಸಿಕೊಂಡಿರುವುದು ‘ಕಾನೂನುಬಾಹಿರ’ … Continue reading ಗಾಝಾ ನಿರಾಶ್ರಿತರ ಶಿಬಿರದ ಮೇಲೆ ಒಂದೇ ವಾರದಲ್ಲಿ 63 ಬಾರಿ ಇಸ್ರೇಲ್ ದಾಳಿ, 91 ಮಂದಿ ಸಾವು, 251 ಜನರಿಗೆ ಗಾಯ
Copy and paste this URL into your WordPress site to embed
Copy and paste this code into your site to embed