BIGG NEWS : ಮೂಡಿಗೆರೆಯಲ್ಲಿ ಲಕ್ಷ ಲಕ್ಷ ಖರ್ಚು ಮಾಡಿ ಹಿಡಿದ ಆನೆ ‘ಭೈರ’ ಅಲ್ಲ..?

ಮೂಡಿಗೆರೆ : ಮೂಡಿಗೆರೆಯಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ‘ಪುಂಡಾನೆ’ ಭೈರ ಕೊನೆಗೂ ಸೆರೆಯಾಗಿದ್ದಾನೆ ಎಂದು ಹೇಳಲಾಗಿತ್ತು, ಎರಡು ಪುಂಡಾನೆಯನ್ನು ಸೆರೆಹಿಡಿದಿದ್ದ ಅರಣ್ಯ ಇಲಾಖೆ ಮತ್ತೊಂದು ಪುಂಡಾನೆಯನ್ನು ಸೆರೆಹಿಡಿದಿತ್ತು. ಇದೀಗ ಈ ವಿಚಾರ ಗ್ರಾಮದ ಜನರ ಅನುಮಾನಕ್ಕೆ ಕಾರಣವಾಗಿದ್ದು, ಲಕ್ಷಾಂತರ ಹಣ ಖರ್ಚು ಮಾಡಿ ಹಿಡಿದ ಆನೆ ಭೈರನಾ..? ಎಂಬ ಅನುಮಾನ ಜನರಲ್ಲಿದೆ. ಹೌದು, ಭೈರನಂತೆ ಕಾಣುವ ಆನೆಯ ಓಡಾಟದ ವಿಡಿಯೋ ವೈರಲ್ ಆಗಿದ್ದು, ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ. ಭೈರ ಆನೆಯಂತೆ ಉದ್ದದ ದಂತ ಇರುವ ಆನೆಯ … Continue reading BIGG NEWS : ಮೂಡಿಗೆರೆಯಲ್ಲಿ ಲಕ್ಷ ಲಕ್ಷ ಖರ್ಚು ಮಾಡಿ ಹಿಡಿದ ಆನೆ ‘ಭೈರ’ ಅಲ್ಲ..?