‘ಸಂಬಳ’ ಸಾಕಾಗ್ತಿಲ್ವಾ.? ಪಾರ್ಟ್ ಟೈಂ ‘LIC ಏಜೆಂಟ್’ ಆಗಿ ಕೆಲ್ಸ ಮಾಡುತ್ತಾ, ಸುಲಭವಾಗಿ ‘ಹಣ’ ಗಳಿಸ್ಬೋದು, ನೀವೂ ಅರ್ಜಿ ಸಲ್ಲಿಸಿ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ಭಾರತದಲ್ಲಿನ ವಿಮಾ ಕ್ಷೇತ್ರದಲ್ಲಿ ಪ್ರಮುಖ ಕಂಪನಿಯಾಗಿದ್ದು, ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಅತಿದೊಡ್ಡ ವಿಮಾ ಕಂಪನಿಗಳಲ್ಲಿ ಒಂದಾಗಿದೆ. ಎಲ್ಐಸಿ ನೆಟ್ವರ್ಕ್ ಪ್ರತಿ ಹಳ್ಳಿಗೂ ವಿಸ್ತರಿಸಿದ್ದು, ಎಲ್ಐಸಿ ಏಜೆಂಟ್ಗಳು ಪ್ರತಿ ಹಳ್ಳಿಯಲ್ಲೂ ಇದ್ದಾರೆ. ಅದ್ರಂತೆ, ದೇಶಾದ್ಯಂತ 13 ಲಕ್ಷಕ್ಕೂ ಹೆಚ್ಚು ಎಲ್ಐಸಿ ಏಜೆಂಟ್ಗಳಿದ್ದಾರೆ. ನೀವು ಸಹ LIC ಏಜೆಂಟ್ ಆಗಿ ವೃತ್ತಿಯನ್ನ ಮಾಡಲು ಬಯಸುವಿರಾ.? LIC ಏಜೆಂಟ್ ಆಗಲು ಬಯಸುವಿರಾ.? ತುಂಬಾ ಸರಳ. ಇದಕ್ಕಾಗಿ ಆನ್ಲೈನ್ನಲ್ಲಿ ಅರ್ಜಿ … Continue reading ‘ಸಂಬಳ’ ಸಾಕಾಗ್ತಿಲ್ವಾ.? ಪಾರ್ಟ್ ಟೈಂ ‘LIC ಏಜೆಂಟ್’ ಆಗಿ ಕೆಲ್ಸ ಮಾಡುತ್ತಾ, ಸುಲಭವಾಗಿ ‘ಹಣ’ ಗಳಿಸ್ಬೋದು, ನೀವೂ ಅರ್ಜಿ ಸಲ್ಲಿಸಿ