ಕೇರಳದ ಇಸ್ಲಾಮಿಕ್ ಸಂಸ್ಥೆಯೊಂದರಲ್ಲಿ ʻಸಂಸ್ಕೃತʼ ಪಾಠ: ನಿರರ್ಗಳವಾಗಿ ಶ್ಲೋಕ, ಮಂತ್ರ ಪಠಣೆ ಮಾಡುವ ವಿದ್ಯಾರ್ಥಿಗಳು
ಕೇರಳ: ಇಸ್ಲಾಮಿಕ್ ಸಂಸ್ಥೆಯಲ್ಲಿ ʻಸಂಸ್ಕೃತʼ ಕಲಿಸುವುದನ್ನು ಎಂದಾದರೂ ಯಾರಾದರೂ ಕೇಳಿದ್ದೀರಾ. ಹೌದು, ಕೇರಳದ ತ್ರಿಶೂರ್ ಜಿಲ್ಲೆಯ ಇಸ್ಲಾಮಿಕ್ ಸಂಸ್ಥೆಯೊಂದರಲ್ಲಿ ಉದ್ದನೆಯ ಬಿಳಿ ನಿಲುವಂಗಿ ಮತ್ತು ಬಿಳಿ ಶಿರವಸ್ತ್ರಧಾರಿ ವಿದ್ಯಾರ್ಥಿಗಳು ಭಗವದ್ಗೀತೆಯ ಸಂಸ್ಕೃತ ಶ್ಲೋಕ, ಮಂತ್ರಗಳನ್ನು ನಿರರ್ಗಳವಾಗಿ ಪಠಣ ಮಾಡುತ್ತಾರೆ. ಕೇರಳದ ಈ ಸಂಸ್ಥೆಯಲ್ಲಿ ತರಗತಿಯಲ್ಲಿ ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕರ ನಡುವಿನ ಎಲ್ಲಾ ಸಂಭಾಷಣೆಗಳು ಸಂಸ್ಕೃತದಲ್ಲಿದೆ. ‘ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುದೇವ ನಮಃ’ ಎಂದು ವಿದ್ಯಾರ್ಥಿಯು … Continue reading ಕೇರಳದ ಇಸ್ಲಾಮಿಕ್ ಸಂಸ್ಥೆಯೊಂದರಲ್ಲಿ ʻಸಂಸ್ಕೃತʼ ಪಾಠ: ನಿರರ್ಗಳವಾಗಿ ಶ್ಲೋಕ, ಮಂತ್ರ ಪಠಣೆ ಮಾಡುವ ವಿದ್ಯಾರ್ಥಿಗಳು
Copy and paste this URL into your WordPress site to embed
Copy and paste this code into your site to embed