ಅಸ್ಸಾಂನಲ್ಲಿ ISIS ಇಂಡಿಯಾ ಮುಖ್ಯಸ್ಥ ಹ್ಯಾರಿಸ್ ಫಾರೂಕಿ, ಸಹಾಯಕನ ಬಂಧನ

ನವದೆಹಲಿ: ಐಸಿಸ್ ಇಂಡಿಯಾ ಮುಖ್ಯಸ್ಥ ಹ್ಯಾರಿಸ್ ಫಾರೂಕಿ ಮತ್ತು ಅವರ ಸಹಾಯಕ ಅನುರಾಗ್ ಸಿಂಗ್ ಅವರನ್ನು ಬಾಂಗ್ಲಾದೇಶದಿಂದ ಗಡಿ ದಾಟಿದ ನಂತರ ಅಸ್ಸಾಂನ ಧುಬ್ರಿಯಲ್ಲಿ ಬುಧವಾರ ಬಂಧಿಸಲಾಗಿದೆ ಎಂದು ಅಸ್ಸಾಂ ಪೊಲೀಸರು ದೃಢಪಡಿಸಿದ್ದಾರೆ. ಅಸ್ಸಾಂ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಈ ಬಂಧನವನ್ನು ಮಾಡಿದೆ. ಖಚಿತ ಮಾಹಿತಿಯ ಮೇರೆಗೆ ಧುಬ್ರಿಯ ಧರ್ಮಶಾಲಾ ಪ್ರದೇಶದಿಂದ ಇವರಿಬ್ಬರನ್ನು ಎಸ್ಟಿಎಫ್ ಬಂಧಿಸಿದೆ ಎಂದು ಅಸ್ಸಾಂ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಂತರ ಅವರನ್ನು ಎಸ್ ಟಿಎಫ್ ನ ಗುವಾಹಟಿ ಕಚೇರಿಗೆ ಕರೆತರಲಾಯಿತು. “ಅವರಿಬ್ಬರ ಗುರುತನ್ನು … Continue reading ಅಸ್ಸಾಂನಲ್ಲಿ ISIS ಇಂಡಿಯಾ ಮುಖ್ಯಸ್ಥ ಹ್ಯಾರಿಸ್ ಫಾರೂಕಿ, ಸಹಾಯಕನ ಬಂಧನ