ವಿಶ್ವಾದ್ಯಂತ ‘ನಾಸ್ತಿಕರ’ ಹತ್ಯಾಕಾಂಡಕ್ಕೆ ‘ISIS’ ಕರೆ, ಗುಪ್ತಚರ ಸಂಸ್ಥೆಗಳಿಂದ ಹೆಚ್ಚಿನ ನಿಗಾ
ನವದೆಹಲಿ : 2014ರ ರಂಜಾನ್’ನಲ್ಲಿ ಐಸಿಸ್ “ಕ್ಯಾಲಿಫೇಟ್” ಘೋಷಿಸಿದ 10 ವರ್ಷಗಳ ವಾರ್ಷಿಕೋತ್ಸವದ ನೆನಪಿಗಾಗಿ ವಿಶ್ವಾದ್ಯಂತ “ನಾಸ್ತಿಕರ” ಹತ್ಯಾಕಾಂಡವನ್ನ ನಡೆಸುವಂತೆ ಪ್ರಮುಖ ಇಸ್ಲಾಮಿಕ್ ಸ್ಟೇಟ್ (IS-Central) ಕರೆ ನೀಡಿದ ನಂತ್ರ ಗುಪ್ತಚರ ಸಂಸ್ಥೆಗಳು ಐಎಸ್ ಪ್ರೇರಿತ ಗುಂಪುಗಳನ್ನ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿವೆ. ಇಸ್ಲಾಮಿಕ್ ಸ್ಟೇಟ್’ನ ಪ್ರಸ್ತುತ ವಕ್ತಾರ ಅಬು ಹುದೈಫಾ ಅಲ್-ಅನ್ಸಾರಿ, ಇತಿಹಾಸದಲ್ಲಿ ಕ್ಯಾಲಿಫೇಟ್ ಸ್ಥಾಪನೆಯ ಮಹತ್ವವನ್ನ ಒತ್ತಿಹೇಳಿದ್ದು, ಆಫ್ರಿಕಾದ ಮೊಜಾಂಬಿಕ್’ನಲ್ಲಿನ ಕಾರ್ಯಾಚರಣೆಗಳು ಸೇರಿದಂತೆ ಜಾಗತಿಕ ವಿಸ್ತರಣೆಯನ್ನ ಎತ್ತಿ ತೋರಿಸಿದರು. ಕಳೆದ ವರ್ಷ ಆಗಸ್ಟ್ನಲ್ಲಿ ವಕ್ತಾರನ ಪಾತ್ರವನ್ನ … Continue reading ವಿಶ್ವಾದ್ಯಂತ ‘ನಾಸ್ತಿಕರ’ ಹತ್ಯಾಕಾಂಡಕ್ಕೆ ‘ISIS’ ಕರೆ, ಗುಪ್ತಚರ ಸಂಸ್ಥೆಗಳಿಂದ ಹೆಚ್ಚಿನ ನಿಗಾ
Copy and paste this URL into your WordPress site to embed
Copy and paste this code into your site to embed