ನಿಮ್ಮ ಕಲ್ಲಂಗಡಿ ಹಣ್ಣು ಸುರಕ್ಷಿತವೇ? ಮನೆಯಲ್ಲೇ ಮಾಡಿ ಈ ಸರಳ ಪರೀಕ್ಷೆ | Watermelon

ಬೇಸಿಗೆಯ ಬಿಸಿಲಿಗೆ ದೇಹಕ್ಕೆ ತಂಪು ನೀಡುವ ಕಲ್ಲಂಗಡಿ ಹಣ್ಣು ಎಲ್ಲರಿಗೂ ಇಷ್ಟ. ಆದರೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಾದಂತೆ ಕೆಲವರು ಕಲ್ಲಂಗಡಿ ಹಣ್ಣಿಗೆ ಹಾನಿಕಾರಕ ರಾಸಾಯನಿಕಗಳು ಹಾಗೂ ಕೃತಕ ಬಣ್ಣಗಳನ್ನು ಬಳಸಿ ಆರೋಗ್ಯಕ್ಕೆ ಕಂಟಕ ತರುತ್ತಿದ್ದಾರೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನೀಡಿರುವ ವರದಿಗಳ ಪ್ರಕಾರ, ಎರಿಥ್ರೋಸಿನ್‌ನಂತಹ ವಿಷಕಾರಿ ಬಣ್ಣಗಳನ್ನು ಬಳಸಲಾಗುತ್ತಿದ್ದು, ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಇಂತಹ ಕಲುಷಿತ ಹಾಗೂ ನಕಲಿ ಹಣ್ಣುಗಳಿಂದ ದೂರವಿರಲು ಮನೆಯಲ್ಲೇ ಕೆಲವು ಸುಲಭ ಪರೀಕ್ಷೆಗಳನ್ನು ಮಾಡಬಹುದು. … Continue reading ನಿಮ್ಮ ಕಲ್ಲಂಗಡಿ ಹಣ್ಣು ಸುರಕ್ಷಿತವೇ? ಮನೆಯಲ್ಲೇ ಮಾಡಿ ಈ ಸರಳ ಪರೀಕ್ಷೆ | Watermelon