‘ಮತದಾರರ ಪಟ್ಟಿ’ಯಿಂದ ನಿಮ್ಮ ಹೆಸ್ರು ಕಾಣೆಯಾಗಿದ್ಯಾ.? ‘ಸೆಕೆಂಡು’ಗಳಲ್ಲೇ ಕಂಡು ಹಿಡಿಯಿರಿ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ಯೋ ಅಥವಾ ಇಲ್ವೋ ಅನ್ನೋ ಅನುಮಾನ ನಿಮ್ಮನ್ನ ಕಾಡ್ತಿದ್ಯಾ.? ಪಟ್ಟಿಯಲ್ಲಿ ಹೆಸರು ಇಲ್ಲದಿದ್ರೆ ಮತ ಹಾಕಲು ಸಾಧ್ಯವಾಗುವುದಿಲ್ಲ. ಹಾಗಿದ್ರೆ, ನಿಮ್ಮ ಹೆಸರನ್ನ ನೀವು ಪರಿಶೀಲಿಸಬಹುದು ಹೇಗೆ.? ಇದು ಕೆಲವು ಸುಲಭ ವಿಧಾನಗಳ ಸಹಾಯದಿಂದ ಸಾಧ್ಯವಾಗುತ್ತೆ. ಎಲ್ಲಾ ಮತದಾರರು ತಮ್ಮ ಮತ ಚಲಾಯಿಸಲು ಭಾರತೀಯ ಚುನಾವಣಾ ಆಯೋಗ (ECI) ನೀಡಿದ ಮಾನ್ಯವಾದ ಮತದಾರರ ಗುರುತಿನ ಚೀಟಿಯನ್ನ ಹೊಂದಿರಬೇಕು. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಲು ನೀವು ಈ ಕೆಳಗಿನ … Continue reading ‘ಮತದಾರರ ಪಟ್ಟಿ’ಯಿಂದ ನಿಮ್ಮ ಹೆಸ್ರು ಕಾಣೆಯಾಗಿದ್ಯಾ.? ‘ಸೆಕೆಂಡು’ಗಳಲ್ಲೇ ಕಂಡು ಹಿಡಿಯಿರಿ