ನಿಮ್ಮ ಮೊಬೈಲ್‌ ಪೋನ್‌ ಕಳೆದ ಹೋಗಿದ್ಯಾ? : ನಿಮ್ಮ Online Banking ಮಾಹಿತಿ ಸುರಕ್ಷಿತವಾಗಿರಿಸಲು ತಪ್ಪದೇ ಈ ಕೆಲಸ ಮಾಡಿ

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಹೆಚ್ಚು ಹೆಚ್ಚು ಜನರು ಡಿಜಿಟಲ್ ಪಾವತಿ ಆಪ್‌ಗಳನ್ನು (Digital payment aps) ಆಯ್ಕೆ ಮಾಡಿಕೊಳ್ಳುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ನಿಮ್ಮ ಮೊಬೈಲ್ ಕಳೆದು ಹೋದ್ರೆ ಅದರಲ್ಲಿರುವ ಮಾಹಿತಿ ಕೂಡ ಸೋರಿಕೆಯಾಗುತ್ತದೆ ಕೂಡ. ಉದಾಹರಣೆಗೆ : ಬ್ರೆಜಿಲ್‌ನ ಸಾವೊ ಪಾಲೊದಲ್ಲಿನ ಕ್ರಿಮಿನಲ್‌ಗಳು ಐಫೋನ್ ಹ್ಯಾಂಡ್‌ಸೆಟ್‌ಗಳನ್ನು ಮರುಮಾರಾಟ ಮಾಡುತ್ತಿದ್ದು, ಆ ಸಾಧನಗಳ ಮಾಲೀಕರ ಬ್ಯಾಂಕ್ ವಿವರಗಳನ್ನು ಪ್ರವೇಶಿಸಲು ಮತ್ತು ಅವರ ಹಣವನ್ನು ಕದಿಯುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ನಿಮ್ಮ ಫೋನ್ ಕಳೆದುಹೋದರೆ ಅಥವಾ ಅದು ಕಳ್ಳತನವಾದರೆ ತಕ್ಷಣ … Continue reading ನಿಮ್ಮ ಮೊಬೈಲ್‌ ಪೋನ್‌ ಕಳೆದ ಹೋಗಿದ್ಯಾ? : ನಿಮ್ಮ Online Banking ಮಾಹಿತಿ ಸುರಕ್ಷಿತವಾಗಿರಿಸಲು ತಪ್ಪದೇ ಈ ಕೆಲಸ ಮಾಡಿ