ನಿಮ್ಮ ಮೊಬೈಲ್ ‘ಡೇಟಾ’ ಬೇಗ ಖಾಲಿಯಾಗ್ತಿದ್ಯಾ.? ಈ ‘ಸೆಟ್ಟಿಂಗ್ಸ್’ ಬದಲಾಯಿಸಿ!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ದಿನದ ಅಂತ್ಯದ ಮೊದಲು ಮೊಬೈಲ್ ಡೇಟಾ ಖಾಲಿಯಾಗುವ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ, ಚಿಂತಿಸಬೇಡಿ. ಅನೇಕ ಸ್ಮಾರ್ಟ್‌ಫೋನ್ ಬಳಕೆದಾರರು ನಾವು ಡೇಟಾ ಹೆಚ್ಚು ಬಳಸುವುದಿಲ್ಲ. ಆದ್ರೂ ಬೇಗನೆ ಖಾಲಿಯಾಗುತ್ತೆ ಎಂದು ದೂರುತ್ತಾರೆ. ವಾಸ್ತವವಾಗಿ ನಾವು ಮಾಡುವ ಕೆಲವು ತಪ್ಪುಗಳು ತ್ವರಿತವಾಗಿ ಡೇಟಾ ನಷ್ಟಕ್ಕೆ ಕಾರಣವಾಗಬಹುದು. ನೀವು ಐದು ಸೆಟ್ಟಿಂಗ್‌’ಗಳನ್ನ ಬದಲಾಯಿಸಿದ್ರೆ, ಮೊಬೈಲ್ ಡೇಟಾ ತ್ವರಿತವಾಗಿ ಖಾಲಿಯಾಗುವ ಸಮಸ್ಯೆಯನ್ನ ತೆಗೆದು ಹಾಕಲಾಗುತ್ತದೆ. ಆ ಸೆಟ್ಟಿಂಗ್‌’ಗಳು ಯಾವುವು ಎಂದು ತಿಳಿಯೋಣ? ಹಿನ್ನೆಲೆ ಅಪ್ಲಿಕೇಶನ್‌’ಗಳನ್ನ ಮುಚ್ಚಿ : … Continue reading ನಿಮ್ಮ ಮೊಬೈಲ್ ‘ಡೇಟಾ’ ಬೇಗ ಖಾಲಿಯಾಗ್ತಿದ್ಯಾ.? ಈ ‘ಸೆಟ್ಟಿಂಗ್ಸ್’ ಬದಲಾಯಿಸಿ!