ಎಲ್‌ಪಿಜಿ ಸಿಲಿಂಡರ್ ಬೇಗ ಖಾಲಿಯಾಗುತ್ತಿದೆಯೇ? ಗ್ಯಾಸ್ ಉಳಿಸಲು ಇಲ್ಲಿವೆ 7 ಅದ್ಭುತ ಕಿಚನ್ ಟಿಪ್ಸ್!

ನವದೆಹಲಿ: ದಿನೇ ದಿನೇ ಏರುತ್ತಿರುವ ಅಡುಗೆ ಅನಿಲದ (LPG) ಬೆಲೆಯಿಂದಾಗಿ ಸಾಮಾನ್ಯ ಜನರ ಬಜೆಟ್ ಏರುಪೇರಾಗುತ್ತಿದೆ. ಆದರೆ, ಅಡುಗೆ ಮಾಡುವಾಗ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳೇ ಸಿಲಿಂಡರ್ ಬೇಗ ಖಾಲಿಯಾಗಲು ಕಾರಣವಾಗುತ್ತವೆ ಎಂಬುದು ನಿಮಗೆ ಗೊತ್ತೇ? ನಿಮ್ಮ ಅಡುಗೆ ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನೀವು ಗ್ಯಾಸ್ ಉಳಿತಾಯ ಮಾಡಬಹುದು ಮತ್ತು ಹಣವನ್ನೂ ಉಳಿಸಬಹುದು. ಗ್ಯಾಸ್ ಉಳಿಸಲು ಇಲ್ಲಿದೆ ಸರಳ ಸೂತ್ರಗಳು: ಪೂರ್ವ ಸಿದ್ಧತೆ ಮುಖ್ಯ: ಅಡುಗೆ ಅನಿಲವನ್ನು ಹಚ್ಚುವ ಮೊದಲು ತರಕಾರಿ ಹೆಚ್ಚುವುದು, ಮಸಾಲೆ … Continue reading ಎಲ್‌ಪಿಜಿ ಸಿಲಿಂಡರ್ ಬೇಗ ಖಾಲಿಯಾಗುತ್ತಿದೆಯೇ? ಗ್ಯಾಸ್ ಉಳಿಸಲು ಇಲ್ಲಿವೆ 7 ಅದ್ಭುತ ಕಿಚನ್ ಟಿಪ್ಸ್!