ದೆಹಲಿ : ದೇಶದಲ್ಲಿ ಮಕ್ಕಳಲ್ಲಿ 82 ಕ್ಕೂ ಹೆಚ್ಚು ‘ಟೊಮ್ಯಾಟೊ ಫ್ಲೂ’ ಪ್ರಕರಣಗಳು ವರದಿಯಾಗಿದ್ದು, ಕೇಂದ್ರವು ಮಂಗಳವಾರ ರೋಗದ ಬಗ್ಗೆ ರಾಜ್ಯಗಳಿಗೆ ಸಲಹೆ ನೀಡಿದೆ. ಕೈ, ಕಾಲು ಮತ್ತು ಬಾಯಿ ರೋಗದ (ಎಚ್ಎಫ್ಎಂಡಿ) ರೂಪಾಂತರದಂತೆ ಕಂಡುಬರುವ ಈ ರೋಗವು ಮುಖ್ಯವಾಗಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತದೆ. ಮೇ 6 ರಂದು ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಟೊಮೆಟೊ ಜ್ವರವನ್ನು ಮೊದಲ ಬಾರಿಗೆ ಗುರುತಿಸಲಾಯಿತು. ಕೇರಳ, ತಮಿಳುನಾಡು, ಹರಿಯಾಣ ಮತ್ತು ಒಡಿಶಾ ಹೊರತುಪಡಿಸಿ, ಭಾರತದ ಬೇರೆ ಯಾವುದೇ … Continue reading ʻಟೊಮೆಟೊ ಫ್ಲೂʼಗೆ ಕೋವಿಡ್ ಅಥವಾ ಮಂಕಿಪಾಕ್ಸ್ ಲಿಂಕ್ ಇದ್ಯಾ ? ಈ ಬಗ್ಗೆ ʻಕೇಂದ್ರದ ಸಲಹೆʼಗಳೇನು ಗೊತ್ತಾ? ಇಲ್ಲಿದೆ ಓದಿ
Copy and paste this URL into your WordPress site to embed
Copy and paste this code into your site to embed