‘ಚಂದ್ರ’ನ ಮೇಲೆ ನೀರಿದ್ಯಾ.? ಚೀನಾದ ಚಾಂಗ್’ ಇ -5 ಮಿಷನ್ ತಂದ ಮಣ್ಣಿನಲ್ಲಿ ‘ನೀರಿನ ಅಣು’ ಪತ್ತೆ!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಚೀನಾದ ವಿಜ್ಞಾನಿಗಳು ಚಾಂಗ್’ಇ -5 ಮಿಷನ್ ತಂದ ಚಂದ್ರನ ಮಣ್ಣಿನ ಮಾದರಿಗಳನ್ನ ಅಧ್ಯಯನ ಮಾಡುತ್ತಿದ್ದು, ಚಂದ್ರನ ಮಣ್ಣಿನಲ್ಲಿ ನೀರಿನ ಅಣುಗಳನ್ನ ಕಂಡುಹಿಡಿದಿದ್ದಾರೆ ಎಂದು ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ (CAS) ತಿಳಿಸಿದೆ. ಬೀಜಿಂಗ್ ನ್ಯಾಷನಲ್ ಲ್ಯಾಬೊರೇಟರಿ ಫಾರ್ ಕಂಡೆನ್ಸ್ಡ್ ಮ್ಯಾಟರ್ ಫಿಸಿಕ್ಸ್ ಮತ್ತು ಇನ್ಸ್ಟಿಟ್ಯೂಟ್ ಆಫ್ ಫಿಸಿಕ್ಸ್ ಆಫ್ ಸಿಎಎಸ್ ಮತ್ತು ಇತರ ದೇಶೀಯ ಸಂಶೋಧನಾ ಸಂಸ್ಥೆಗಳ ಸಂಶೋಧಕರು ಜಂಟಿಯಾಗಿ ನಡೆಸಿದ ಸಂಶೋಧನೆಯನ್ನ ಜುಲೈ 16 ರಂದು ನೇಚರ್ ಆಸ್ಟ್ರಾನಮಿ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ … Continue reading ‘ಚಂದ್ರ’ನ ಮೇಲೆ ನೀರಿದ್ಯಾ.? ಚೀನಾದ ಚಾಂಗ್’ ಇ -5 ಮಿಷನ್ ತಂದ ಮಣ್ಣಿನಲ್ಲಿ ‘ನೀರಿನ ಅಣು’ ಪತ್ತೆ!